ಎನ್ಎಸ್ಎಸ್ ಶಿಬಿರಾರ್ಥಿಗಳಿಗೆ ಹಾಡಿಯಲ್ಲಿ ಸಂವಾದ ಕಾರ್ಯಕ್ರಮ

ವೀರಾಜಪೇಟೆ, ಜ. ೧೩: ವೀರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್.ಎಸ್. ಎಸ್. ಘಟಕದ ವಾರ್ಷಿಕ ವಿಶೇಷ ಶಿಬಿರವು ದಿಡ್ಡಳ್ಳಿಯ ಚೆನ್ನಂಗಿ ಬಸವನಹಳ್ಳಿಯ ಸರಕಾರಿ ಗಿರಿಜನ ಆಶ್ರಮ

ಕಾವೇರಿ ಶಾಲಾ ವಿದ್ಯಾರ್ಥಿಗಳಿಂದ ಶೈಕ್ಷಣಿಕ ಕ್ಷೇತ್ರ ಪ್ರವಾಸ

ವೀರಾಜಪೇಟೆ, ಜ. ೧೩: ವೀರಾಜಪೇಟೆಯ ಕಾವೇರಿ ಶಾಲೆಯ ಕಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ವೀರಾಜಪೇಟೆಯ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಗೂ ಕುಕ್ಲೂರಿನಲ್ಲಿರುವ ಮರಗಳನ್ನು ಕೊಯ್ಯುವ ಕಾರ್ಖಾನೆಗೆ

ಚರಂಡಿ ನಿರ್ಮಾಣಕ್ಕೆ ತೆಂಗಿನ ಮರ ಅಡ್ಡಿ ನಿವಾಸಿಗಳಿಂದ ಚುನಾವಣೆ ಬಹಿಷ್ಕಾರದ ಬೆದರಿಕೆ

ಕಣಿವೆ, ಜ. ೧೩: ಬಡಾವಣೆಗೆ ಅಗತ್ಯವಿದ್ದ ಸೂಕ್ತ ಚರಂಡಿ ಹಾಗೂ ರಸ್ತೆಗೆ ಒತ್ತಾಯಿಸಿ ಚುನಾವಣೆ ಬಹಿಷ್ಕಾರದ ತೀರ್ಮಾನ ಕೈಗೊಂಡಿರುವ ಪ್ರಸಂಗ ತೊರೆನೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ತಗ್ಗು

ಗೌಡ ಜನಾಂಗದವರು ಹುಟ್ಟು ಭಾಷೆಯನ್ನು ಮರೆಯಬಾರದು

ಮಡಿಕೇರಿ, ಜ. ೧೩: ಗೌಡ ಜನಾಂಗ ಬಾಂಧವರು ನಮ್ಮ ಹುಟ್ಟು ಭಾಷೆಯಾದ ಅರೆಭಾಷೆಯನ್ನು ಮರೆಯಬಾರದು ಎಂದು ನಿವೃತ್ತ ಮುಖ್ಯ ಶಿಕ್ಷಕಿ ಕೊಂಬಾರನ ಕುಂತಿ ಬೋಪಯ್ಯ ಹೇಳಿದರು. ಮಡಿಕೇರಿ ನಗರದ

ಹಳ್ಳಿಗಟ್ಟು ಗ್ರಾಮದ ದೇವಸ್ಥಾನ ರಸ್ತೆ ಉದ್ಘಾಟನೆ

ಗೋಣಿಕೊಪ್ಪ ವರದಿ, ಜ. ೧೩: ರೂ. ೪.೫ ಲಕ್ಷ ಅನುದಾನದಲ್ಲಿ ಅಭಿವೃದ್ಧಿ ಪಡಿಸಿರುವ ಹಳ್ಳಿಗಟ್ಟು ಗ್ರಾಮದ ಪಾಷಾಣಮೂರ್ತಿ, ಕೊರಗಜ್ಜ ದೇವಸ್ಥಾನದ ರಸ್ತೆಯನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು. ಈ