ಸಾಹಿತ್ಯ ಸಮ್ಮೇಳನ ಕವನ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಹ್ವಾನ ಮಡಿಕೇರಿ, ಜ. ೧೩: ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ತಾ. ೨೮ ರಂದು ಬೆಟ್ಟಗೇರಿ ಉದಯ ಪ್ರೌಢಶಾಲೆಯಲ್ಲಿ ನಡೆಯಲಿದೆ. ಸಮ್ಮೇಳನದಲ್ಲಿ ಯುವಕವಿಗಳಿಂದ ಕವಿಗೋಷ್ಠಿ, ಗಾಯಕರುಗಳಿಂದ ಗುಂಪು
‘ತಿಂಗಕೋರ್ಮೊಟ್ಟ್’ ಮೂರನೇ ವರ್ಷಕ್ಕೆಶ್ರೀಮಂಗಲ, ಜ. ೧೩: ಕೊಡವ ಜನಾಂಗದ ಕುಲಮಾತೆ ತಲಕಾವೇರಿ ಕ್ಷೇತ್ರಕ್ಕೆ ಪ್ರತಿ ತಿಂಗಳು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿ ಸೇವೆ ಮಾಡುವ ಸಂಕಲ್ಪದೊAದಿಗೆ "ತಿಂಗಕೋರ್ ಮೊಟ್ಟ್ ತಲಕಾವೇರಿಕ್"
ತಮಿಳು ಸಂಘದಿAದ ಸಂಕ್ರಾAತಿಸುAಟಿಕೊಪ್ಪ, ಜ. ೧೩: ಇಲ್ಲಿನ ತಮಿಳು ಸಂಘದ ವತಿಯಿಂದ ೨೩ನೇ ವರ್ಷದ ಪೊಂಗಲ್ ಹಾಗೂ ಸಂಕ್ರಾAತಿ ಹಬ್ಬವನ್ನು ಅÀದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು. ತಾ. ೧೫ರಂದು ಬೆಳಿಗ್ಗೆ ೧೦
ಶಬರಿಮಲೆ ಭಕ್ತರಿಗೆ ಸಮಸ್ಯೆವೀರಾಜಪೇಟೆ, ಜ. ೧೩: ಜಿಲ್ಲೆಯ ಗಡಿ ಭಾಗ ಮಾಕುಟ್ಟ ಚೆಕ್‌ಪೋಸ್ಟ್ ಮೂಲಕ ಶಬರಿಮಲೆಗೆ ತೆರಳುವ ಅಯ್ಯಪ್ಪ ಭಕ್ತರುಗಳ ವಾಹನದ ಮೇಲೆ ಆರ್.ಟಿ.ಓ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದು, ಇದರಿಂದ
ತಾ ೨೬ ರಂದು ಯರವ ಒಕ್ಕೂಟದಿಂದ ಪ್ರತಿಭಟನೆಮಡಿಕೇರಿ, ಜ. ೧೩: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಯರವ ಯುವ ಒಕ್ಕೂಟದ ವತಿಯಿಂದ ತಾ. ೨೬ ರಂದು ಗೋಣಿಕೊಪ್ಪದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಚೀನಿದುಡಿ ಸಹಿತವಾಗಿ