ವಿವೇಕಾನಂದ ಜಯಂತಿ ಅಂಗವಾಗಿ ವಿದ್ಯಾರ್ಥಿಗಳಿಗೆ ಸ್ಪರ್ಧೆ ಸೋಮವಾರಪೇಟೆ, ಜ. ೧೪: ಇಲ್ಲಿನ ಜ್ಞಾನವಿಕಾಸ ಶಾಲೆಯಲ್ಲಿ ವಿವೇಕಾನಂದರ ೧೬೧ನೇ ಜನ್ಮದಿನಾಚರಣೆ ಅಂಗವಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜ್ಞಾನವಿಕಾಸ ಶಾಲೆ ಮತ್ತು ಕೊಡಗು ಪತ್ರಕರ್ತರ ಸಂಘದ
ಬಲವಂತವಾಗಿ ಮತಾಂತರಗೊAಡು ಸರಕಾರದ ಸೌಲಭ್ಯಗಳಿಂದ ವಂಚಿತರಾಗಬಾರದು ಶಾಸಕ ಬೋಪಯ್ಯ *ಗೋಣಿಕೊಪ್ಪ, ಜ. ೧೪: ಬಲವಂತವಾಗಿ ಮತಾಂತರಗೊAಡು ಸರ್ಕಾರದ ಸೌಲಭ್ಯಗಳಿಂದ ಗಿರಿಜನರು ವಂಚಿತರಾಗಬಾರದು ಎಂದು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದರು. ಗುರುವಾರ
ಮಗ್ಗುಲ ಗ್ರಾಮದಲ್ಲಿ ಕಾಡಾನೆ ಕಾರ್ಯಾಚರಣೆಸಿದ್ದಾಪುರ, ಜ. ೧೪: ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಮಗ್ಗುಲ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟು ದಾಂಧಲೆ ನಡೆಸಿ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿರುವ ಕಾಡಾನೆಗಳನ್ನು ಕಾಡಿಗೆ
ನಿಯಮ ಉಲ್ಲಂಘಿಸುವ ವಾಹನಗಳ ಮೇಲೆ ಕ್ರಮಟ್ಯಾಕ್ಸಿ ಚಾಲಕರುಗಳ ಸಂಘ ಸ್ಪಷ್ಟನೆ ಮಡಿಕೇರಿ, ಜ. ೧೪; ಕಾನೂನು ಉಲ್ಲಂಘನೆ ಮಾಡಿ, ನಿಯಮ ಮೀರಿ ಶಬರಿಮಲೆಗೆ ತೆರಳುವ ವಾಹನಗಳ ಮೇಲೆ ಮಾತ್ರ ಆರ್‌ಟಿಒ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ
ಮಿರೇಲ್ ಚಂಗಪ್ಪ ವಿಧಿವಶಮಡಿಕೇರಿ, ಜ. ೧೪: ವೀರ ಸೇನಾನಿ, ಜ. ಕೊಡಂದೇರ ತಿಮ್ಮಯ್ಯ ಅವರ ಏಕೈಕ ಪುತ್ರಿ ಮಿರೇಲ್ ಚಂಗಪ್ಪ (೮೬) ಅವರು ತಾ. ೧೪ ರಂದು ಬೆಂಗಳೂರಿನಲ್ಲಿ ವಿಧಿವಶರಾದರು.