ಹಾಕತ್ತೂರಿನಲ್ಲಿ ಬೂತ್ ಅಭಿಯಾನ ಕಾರ್ಯಕ್ರಮ ಮಡಿಕೇರಿ, ಜ. ೧೪: ಹಾಕತ್ತೂರು ಶಕ್ತಿ ಕೇಂದ್ರದಿAದ ಬೂತ್ ಅಭಿಯಾನ ಕಾರ್ಯಕ್ರಮ ಕಗ್ಗೋಡ್ಲು ಗ್ರಾಮದ ಬಿಜೆಪಿ ಕಾರ್ಯಕರ್ತರ ಮನೆಗಳಲ್ಲಿ ಪಕ್ಷದ ಧ್ವಜಾರೋಹಣ ಹಾಗೂ ಬೂತ್ ಸಭೆಗಳನ್ನು ನಡೆಸುವ
ಕಾಫಿ ಕೊಯ್ಲಿಗೆ ಬೇಡಿಕೆ ಭತ್ತ ಕೊಯ್ಲಿಗೆ ಗದ್ದೆಗಿಳಿಯುತ್ತಿರುವ ಯಂತ್ರಗಳುಸೋಮವಾರಪೇಟೆ, ಜ. ೧೪: ಪ್ರಸಕ್ತ ವರ್ಷ ಅಕಾಲಿಕ ಮಳೆಯಿಂದಾಗಿ ಕಾಫಿ ಸೇರಿದಂತೆ ಭತ್ತದ ಬೆಳೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಕೃಷಿಕರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಕಾಫಿ ಫಸಲು
ನಾಳೆ ಬಾಣಂತಮ್ಮನ ಜಾತ್ರೆಮುಳ್ಳೂರು, ಜ. ೧೪: ಸಮೀಪದ ಬ್ಯಾಡಗೊಟ್ಟ ಗ್ರಾ.ಪಂ. ವ್ಯಾಪ್ತಿಯ ಬೆಂಬಳೂರು ಗ್ರಾಮದ ಶ್ರೀ ಬಾಣಂತಮ್ಮ ಕುಮಾರಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ತಾ. ೧೬ ರಂದು ನಡೆಯಲಿದೆ ಎಂದು
ನಿಟ್ಟೂರು ನಿಯಂತ್ರಣ ತಪ್ಪಿದ ಗ್ಲೆöÊಡರ್ಗೋಣಿಕೊಪ್ಪಲು, ಜ. ೧೪: ದ. ಕೊಡಗಿನ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಸಮಯಗಳಿಂದ ಹಾರಾಟ ನಡೆಸುತ್ತಿದ್ದ ಗ್ಲೆöÊಡರ್‌ವೊಂದು ತನ್ನ ಇಂಜಿನ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯಿಂದ ತಕ್ಷಣ
ಕಾರ್ಯಾಚರಣೆ ವೇಳೆ ಗುಂಡಿಗೆ ಬಿದ್ದು ಮೃತಪಟ್ಟ ಕಾಡಾನೆ ವಾಸು ಎ.ಎನ್. ಸಿದ್ದಾಪುರ, ಜ. ೧೩: ಆನೆ ಸೆರೆ ಕಾರ್ಯಾಚರಣೆ ಸಂದರ್ಭ ಎತ್ತರದ ಜಾಗದಿಂದ ಕೆಳಕ್ಕೆ ಉರುಳಿ ಬಿದ್ದು, ಕಾಡಾನೆಯೊಂದು (೨೦) ಸಾವನ್ನಪ್ಪಿರುವ ಘಟನೆ ಚೆಟ್ಟಳ್ಳಿ ಸಮೀಪದ ಅತ್ತೂರು