ಶ್ರದ್ಧಾಂಜಲಿ ರಥಯಾತ್ರೆಗೆ ಚೆಯ್ಯಂಡಾಣೆಯಲ್ಲಿ ಸ್ವಾಗತ ಚೆಯ್ಯಂಡಾಣೆ, ಡಿ. ೨೭: ಹಿಂದೂ ಜಾಗರಣ ವೇದಿಕೆ ಹಾಗೂ ಹಿಂದೂ ಯುವ ವಾಹಿನಿ ವತಿಯಿಂದ ಹಮ್ಮಿಕೊಂಡಿರುವ ಯೋಧ ನಮನಂ ಶ್ರದ್ಧಾಂಜಲಿ ರಥ ಯಾತ್ರೆ ಚೆಯ್ಯಂಡಾಣೆಗೆ ಆಗಮಿಸಿದ ಸಂದರ್ಭದಲ್ಲಿಅಯ್ಯಪ್ಪ ದೇವಾಲಯದಲ್ಲಿ ಮಂಡಲ ಪೂಜೋತ್ಸವಸೋಮವಾರಪೇಟೆ, ಡಿ. ೨೭: ಪಟ್ಟಣದ ಶ್ರೀಮುತ್ತಪ್ಪಸ್ವಾಮಿ ಮತ್ತು ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಂಡಲ ಪೂಜೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಕ್ಷೇತ್ರದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ ಅವರ೩೫ ಮಂದಿ ನೇತ್ರದಾನ ೧೧ ಜನ ದೇಹದಾನಕ್ಕೆ ಸಹಿಸೋಮವಾರಪೇಟೆ, ಡಿ. ೨೭: ಇಲ್ಲಿನ ತಥಾಸ್ತು ಸಾತ್ವಿಕ ಸಂಸ್ಥೆಯ ನೇತೃತ್ವದಲ್ಲಿ, ಜಿಲ್ಲಾ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಸ್ಥಳೀಯ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ‘ಹೃದಯ ಸಾಕ್ಷಾತ್ಕಾರ’ ಶಿಬಿರದಲ್ಲಿಅರ್ಜಿ ವಿಲೇವಾರಿ ಗಮನಕ್ಕೆ ತರುವಂತೆ ಮನವಿಮಡಿಕೇರಿ, ಡಿ. ೨೭: ನಗರಸಭೆಯಲ್ಲಿ ಕಡತಗಳ ವಿಲೇವಾರಿ ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ವಾರ್ಡ್ ೧೬ರ ನಿವಾಸಿಗಳ ಅರ್ಜಿ ವಿಲೇವಾರಿಗೆ ನಗರಸಭಾನಾಳೆ ಕಸಾಪ ಸಮಾಲೋಚನಾ ಸಭೆಮಡಿಕೇರಿ, ಡಿ. ೨೭: ಕನ್ನಡ ಸಾಹಿತ್ಯ ಪರಿಷತ್ತು ಮಡಿಕೇರಿ ತಾಲೂಕು ಸಮಿತಿ ರಚಿಸುವ ಕುರಿತು ಮತ್ತು ಮುಂದಿನ ಕಾರ್ಯಕ್ರಮಗಳ ರೂಪುರೇಷೆ ಕುರಿತು ಸಮಾಲೋಚಿಸಲು ತಾ. ೨೯ ರಂದು
ಶ್ರದ್ಧಾಂಜಲಿ ರಥಯಾತ್ರೆಗೆ ಚೆಯ್ಯಂಡಾಣೆಯಲ್ಲಿ ಸ್ವಾಗತ ಚೆಯ್ಯಂಡಾಣೆ, ಡಿ. ೨೭: ಹಿಂದೂ ಜಾಗರಣ ವೇದಿಕೆ ಹಾಗೂ ಹಿಂದೂ ಯುವ ವಾಹಿನಿ ವತಿಯಿಂದ ಹಮ್ಮಿಕೊಂಡಿರುವ ಯೋಧ ನಮನಂ ಶ್ರದ್ಧಾಂಜಲಿ ರಥ ಯಾತ್ರೆ ಚೆಯ್ಯಂಡಾಣೆಗೆ ಆಗಮಿಸಿದ ಸಂದರ್ಭದಲ್ಲಿ
ಅಯ್ಯಪ್ಪ ದೇವಾಲಯದಲ್ಲಿ ಮಂಡಲ ಪೂಜೋತ್ಸವಸೋಮವಾರಪೇಟೆ, ಡಿ. ೨೭: ಪಟ್ಟಣದ ಶ್ರೀಮುತ್ತಪ್ಪಸ್ವಾಮಿ ಮತ್ತು ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಂಡಲ ಪೂಜೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಕ್ಷೇತ್ರದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ ಅವರ
೩೫ ಮಂದಿ ನೇತ್ರದಾನ ೧೧ ಜನ ದೇಹದಾನಕ್ಕೆ ಸಹಿಸೋಮವಾರಪೇಟೆ, ಡಿ. ೨೭: ಇಲ್ಲಿನ ತಥಾಸ್ತು ಸಾತ್ವಿಕ ಸಂಸ್ಥೆಯ ನೇತೃತ್ವದಲ್ಲಿ, ಜಿಲ್ಲಾ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಸ್ಥಳೀಯ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ‘ಹೃದಯ ಸಾಕ್ಷಾತ್ಕಾರ’ ಶಿಬಿರದಲ್ಲಿ
ಅರ್ಜಿ ವಿಲೇವಾರಿ ಗಮನಕ್ಕೆ ತರುವಂತೆ ಮನವಿಮಡಿಕೇರಿ, ಡಿ. ೨೭: ನಗರಸಭೆಯಲ್ಲಿ ಕಡತಗಳ ವಿಲೇವಾರಿ ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ವಾರ್ಡ್ ೧೬ರ ನಿವಾಸಿಗಳ ಅರ್ಜಿ ವಿಲೇವಾರಿಗೆ ನಗರಸಭಾ
ನಾಳೆ ಕಸಾಪ ಸಮಾಲೋಚನಾ ಸಭೆಮಡಿಕೇರಿ, ಡಿ. ೨೭: ಕನ್ನಡ ಸಾಹಿತ್ಯ ಪರಿಷತ್ತು ಮಡಿಕೇರಿ ತಾಲೂಕು ಸಮಿತಿ ರಚಿಸುವ ಕುರಿತು ಮತ್ತು ಮುಂದಿನ ಕಾರ್ಯಕ್ರಮಗಳ ರೂಪುರೇಷೆ ಕುರಿತು ಸಮಾಲೋಚಿಸಲು ತಾ. ೨೯ ರಂದು