ಸುಂಟಿಕೊಪ್ಪ ಗ್ರಾಪಂ ವಾರ್ಡ್ ಸಭೆಸುಂಟಿಕೊಪ್ಪ, ಜ.೨೨ : ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ಸಂಬAಧಿಸಿದAತೆ ೭ ವಾರ್ಡ್ಗಳ ಸಭೆ ವಾರ್ಡ್ ಸದಸ್ಯರುಗಳ ಅಧ್ಯಕ್ಷತೆಯಲ್ಲಿ ನಡೆಯಲಿದೆ. ತಾ. ೨೩ ರಂದು (ಇಂದು) ಬೆಳಿಗ್ಗೆ ೧೧
ಸಮ್ಮೇಳನದಲ್ಲಿ ಸಾಧಕರಿಗೆ ಸನ್ಮಾನ ವೀರಾಜಪೇಟೆ, ಜ. ೨೨: ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆರ್ಜಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾಂಗಣದಲ್ಲಿ ನಡೆದ ೯ನೇ ಕನ್ನಡ ಸಾಹಿತ್ಯ
‘ನಾಡ ಪೆದ ಆಶಾ’ ಕೊಡವ ಸಿನಿಮಾಕ್ಕೆ ಪ್ರಶಸ್ತಿ ಮಡಿಕೇರಿ, ಜ.೨೨ : ವಿಕೆ೩ ಪಿಕ್ಚರ್ಸ್ ಬ್ಯಾನರ್ ನಡಿ ಈರಮಂಡ ಹರಿಣಿ ವಿಜಯ್ ಹಾಗೂ ಕೊಟ್ಟುಕತ್ತೀರÀ ಯಶೋಧ ಪ್ರಕಾಶ್ ನಿರ್ಮಿಸಿರುವ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ ‘ನಾಡ
ಭಾರತ ಫುಟ್ಬಾಲ್ ತಂಡ ಮುಂದಿನ ದಿನಗಳಲ್ಲಿ ವಿಶ್ವಕಪ್ ಆಡಲಿದೆಸಿದ್ದಾಪುರ, ಜ. ೨೨: ಭಾರತ ಫುಟ್ಬಾಲ್ ತಂಡವು ಬಲಿಷ್ಠವಾಗಿದ್ದು, ಮುಂದಿನ ವಿಶ್ವಕಪ್ ಪಂದ್ಯಾಟದಲ್ಲಿ ಭಾರತ ತಂಡ ಆಡಲಿದೆ ಎಂದು ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಹಾಗೂ
ಬಲಮುರಿ ರಸ್ತೆಯುದ್ದಕ್ಕೂ ಪೊರಕೆಗಳ ರಾಶಿ ನಾಪೋಕ್ಲು, ಜ. ೨೨: ಮೂರ್ನಾಡು ಪಟ್ಟಣದಿಂದ ಪಾರಾಣೆಯತ್ತ ಸಾಗುವಾಗ ಬಲಮುರಿ ಗ್ರಾಮದ ರಸ್ತೆಯುದ್ದಕ್ಕೂ ಪೊರಕೆಗಳ ರಾಶಿ ಕಂಡು ಬರುತ್ತದೆ. ಕಾಫಿ, ಭತ್ತದ ಕೊಯ್ಲು ಸಮಯದಲ್ಲಿ ಪೊರಕೆಗಳಿಗೆ ಬೇಡಿಕೆ