ಮಾದಾಪುರದಲ್ಲಿ ಕಂದಾಯ ಕಚೇರಿ ಸ್ಥಾಪನೆಗೆ ಆಗ್ರಹ

ಸುಂಟಿಕೊಪ್ಪ, ಡಿ. ೨೮: ಮಾದಾಪುರ ಹೋಬಳಿಯಲ್ಲಿ ಕಂದಾಯ ಕಚೇರಿಯನ್ನು ಸ್ಥಾಪಿಸಬೇಕೆಂದು ಕಳೆದ ಬಾರಿ ನಡೆದ ಮಾದಾಪುರ ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿ ನಿರ್ಣಯ ಮಂಡಿಸಿದರೂ