ಹುಲಿ ದಾಳಿಗೆ ೩ ಕರು ಬಲಿಗೋಣಿಕೊಪ್ಪಲು, ಜ. ೨೨: ದ.ಕೊಡಗಿನ ಬಿಟ್ಟಂಗಾಲ ಸಮೀಪ ೨ ನೇ ರುದ್ರಗುಪ್ಪೆ ಬಳಿ ಹುಲಿ ದಾಳಿ ನಡೆಸಿದ್ದು ಗ್ರಾಮದ ಎ.ಧನು ಎಂಬವರಿಗೆ ಸೇರಿದ ಮೂರು ಕರುಗಳು ಬಲಿ
ಕೊಡಗಿನ ಗಡಿಯಾಚೆಶ್ರದ್ಧಾ ವಾಕರ್ ಹತ್ಯೆ ಪ್ರಕರಣ: ೩ ಸಾವಿರ ಪುಟಗಳ ಚಾರ್ಜ್ಶೀಟ್ ಸಿದ್ಧಪಡಿಸಿದ ಪೊಲೀಸರು ನವದೆಹಲಿ, ಜ. ೨೨: ದೆಹಲಿಯಲ್ಲಿ ಲಿವ್ ಇನ್ ಪಾರ್ಟ್ನರ್ ಶ್ರದ್ದಾ ವಾಕರ್ ಹತ್ಯೆಗೈದು ಆಕೆಯ
ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನಮಡಿಕೇರಿ, ಜ. ೨೨: ಕೊಡಗು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಗಳ ವತಿಯಿಂದ ಕರ್ನಾಟಕ ವಸತಿ ಶಿಕ್ಷಣ
ಆದರ್ಶ ವ್ಯಕ್ತಿಗಳ ಅಧ್ಯಯನದಿಂದ ವ್ಯಕ್ತಿತ್ವ ವಿಕಸನ ಸಾಧ್ಯ ಡಾ ಜೆ ಸೋಮಣ್ಣ ಪೊನ್ನಂಪೇಟೆ, ಜ. ೨೨: ವಿದ್ಯಾರ್ಥಿಗಳು ಆದರ್ಶ ವ್ಯಕ್ತಿಗಳ ಜೀವನ ಮತ್ತು ಅವರ ಸಾಧನೆಗಳನ್ನು ಅಧ್ಯಯನ ಮಾಡುವ ಮೂಲಕ ಅವರಂತೆ ಮೇಲ್ಮಟ್ಟಕ್ಕೆ ಬೆಳೆಯಲು ಮುಂದಾಗಬೇಕು ಎಂದು ವಿದ್ಯಾರ್ಥಿ ಗಳಿಗೆ
ಇಂದು ನೇತಾಜಿ ಜನುಮದಿನಸುಭಾಷ್ ಚಂದ್ರ ಬೋಸ್ ಅವರು ೧೮೯೭ನೇ ಜನವರಿ ೨೩ ರಂದು ಒಡಿಶಾದ ಕಟಕ್ ನಗರದಲ್ಲಿ ಜಾನಕಿನಾಥ್ ಬೋಸ್ ಮತ್ತು ಪ್ರಭಾವತಿ ದೇವಿ ದಂಪತಿ ಪುತ್ರನಾಗಿ ಜನಿಸಿದರು. ಬಾಲ್ಯದಲ್ಲಿಯೇ