ರಥಸಪ್ತಮಿ ಪ್ರಯುಕ್ತ ನಗರದಲ್ಲಿ ಸೂರ್ಯ ನಮಸ್ಕಾರ

ಮಡಿಕೇರಿ, ಜ. ೨೮: ರಥಸಪ್ತಮಿ ಪ್ರಯುಕ್ತ ಇಂದು ಮಡಿಕೇರಿಯ ಹಾಕಿ ಟರ್ಫ್ ಮೈದಾನದಲ್ಲಿ.. ನಗರದ ೧೯೦ ಯೋಗ ಬಂಧುಗಳು ಸಾಮೂಹಿಕ ೧೦೮ ಸೂರ್ಯನಮಸ್ಕಾರದಲ್ಲಿ ಭಾಗವಹಿಸಿದ್ದರು. ಜಿಲ್ಲಾಧಿಕಾರಿಗಳ ಪತ್ನಿ ರೂಪಶ್ರೀ

ಬಾಳೆಯಡ ಕ್ರಿಕೆಟ್ ನಮ್ಮೆ ಲಾಂಛನ ಬಿಡುಗಡೆ

ಗೋಣಿಕೊಪ್ಪ ವರದಿ, ಜ. ೨೮: ಏಪ್ರಿಲ್ ತಿಂಗಳಿAದ ನಾಪೋಕ್ಲು ಜನರಲ್ ತಿಮ್ಮಯ್ಯ ಮೈದಾನದಲ್ಲಿ ನಡೆಯಲಿರುವ ಕೊಡವ ಕೌಟುಂಬಿಕ ಬಾಳೆಯಡ ಕ್ರಿಕೆಟ್ ನಮ್ಮೆ ಲಾಂಛನವನ್ನು ಗೋಣಿಕೊಪ್ಪ ಪ್ಲಾಂರ‍್ಸ್ ಕ್ಲಬ್

ಕಾವೇರಿ ಕಾಲೇಜಿನಲ್ಲಿ ಫೀಮಾ ಕಾರ್ಯಪ್ಪ ಜನ್ಮ ದಿನಾಚರಣೆ

ಪೊನ್ನಂಪೇಟೆ, ಜ. ೨೮: ಗೋಣಿಕೊಪ್ಪಲು ಕಾವೇರಿ ಕಾಲೇಜು ಆವರಣದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಜೋಡಿ ಪ್ರತಿಮೆಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೋಣಿಕೊಪ್ಪಲು