ಸೋಮವಾರಪೇಟೆಯಲ್ಲಿ ರಥಸಪ್ತಮಿ ಆಚರಣೆ ಸೋಮವಾರಪೇಟೆ, ಜ. ೨೮: ರಥ ಸಪ್ತಮಿ ಅಂಗವಾಗಿ ಶ್ರೀರವಿಶಂಕರ್ ಗುರೂಜಿ ಅವರ ಮಾರ್ಗದರ್ಶನದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ತಾಲೂಕಿನ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ
ಕೊಡಗಿನ ಗಡಿಯಾಚೆಮಂಗಳೂರು ಪೊಲೀಸ್ ಕಮಿಷನರ್‌ಗೆ ಲೋಕಾಯುಕ್ತ ನೋಟೀಸ್ ಮಂಗಳೂರು, ಜ. ೨೮: ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹಾಗೂ ಇನ್ನಿಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ
ಫೆ ೪ ರಂದು ಅಶ್ವಿನಿ ಆಸ್ಪತ್ರೆಯಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರಮಡಿಕೇರಿ, ಜ. ೨೮: ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಅಂಗವಾಗಿ ಕೊಡಗು ಪ್ರೆಸ್‌ಕ್ಲಬ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಡಗು ಜಿಲ್ಲಾ
ಅರಣ್ಯದಲ್ಲಿ ಸುರಿಯಲ್ಪಡುತ್ತಿರುವ ಕಸಮಡಿಕೇರಿ, ಜ. ೨೮: ವೀರಾಜಪೇಟೆ ಪಟ್ಟಣದಿಂದ ಕೇರಳಕ್ಕೆ ಹೋಗುವ ರಾಜ್ಯ ಹೆದ್ದಾರಿಯ ೬ ಕಿಲೋಮೀಟರ್ ನಂತರ ಬಲ ಬದಿಯಲ್ಲಿ ಮಾಕುಟ್ಟ ಕೆರಟ್ಟಿ ಮೀಸಲು ಅರಣ್ಯ ಹಾಗೂ ಎಡ
ದಾನ ಧರ್ಮದಲ್ಲಿ ತೊಡಗಿಸಿಕೊಳ್ಳಲು ಕರೆಕುಶಾಲನಗರ, ಜ. ೨೮: ಅನಿಶ್ಚಿತ ಬದುಕಿನ ನಡುವೆ ಪ್ರತಿಯೊಬ್ಬರು ದಾನ-ಧರ್ಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಅರೆಮಾದನಹಳ್ಳಿ ವಿಶ್ವಕರ್ಮಜಗದ್ಗುರು ಪೀಠದ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳು ಕರೆ ನೀಡಿದರು. ಶಿರಂಗಾಲ