ಗೋಮಾAಸ ಸಾಗಾಟ ಬಂಧನಮಡಿಕೇರಿ, ಜ. ೨೮: ಅಕ್ರಮವಾಗಿ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಗೋಮಾಂಸ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಮರಗೋಡುವಿನಲ್ಲಿ ನಡೆದಿದೆ. ಕತ್ತಲೆಕಾಡು ನಿವಾಸಿ ಜಾನ್
ಫೆಬ್ರವರಿ ೨೩ ರಿಂದ ಕೊಂಡAಗೇರಿ ಕ್ರಿಕೆಟ್ ಪ್ರೀಮಿಯರ್ ಲೀಗ್ಚೆಟ್ಟಳ್ಳಿ, ಜ. ೨೮: ರಾಫೆಲ್ಸ್ ಇಂಟರ್ನ್ಯಾಷನಲ್ ಪಿಯು ಕಾಲೇಜು ಹಾಗೂ ಶಾಲೆ ಇವರ ಆಶ್ರಯದಲ್ಲಿ ಕೊಂಡAಗೇರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಫೆಬ್ರವರಿ ೨೩ ರಿಂದ ೨೬
ಇಂದು ಗಾಲಿ ಕುರ್ಚಿ ವಿತರಣೆ ಸಿದ್ದಾಪುರ, ಜ. ೨೮: ಸಿದ್ದಾಪುರದ ಸಂತ ಜೋಸೆಫರ ಸೇವಾ ಸಂಘದ ವತಿಯಿಂದ ಬಡ ವಿಶೇಷಚೇತನರಿಗೆ ಗಾಲಿ ಕುರ್ಚಿ ವಿತರಣಾ ಕಾರ್ಯಕ್ರಮವು ತಾ. ೨೯ರಂದು (ಇಂದು) ಸಂಜೆ ೫
ಬಾಳೆಲೆ ಗ್ರಾಮಸಭೆಮಡಿಕೇರಿ, ಜ. ೨೮: ಬಾಳೆಲೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಒಳಪಡುವ ಬಾಳೆಲೆ, ಸುಳುಗೋಡು, ದೇವನೂರು ಎ ಮತ್ತು ದೇವನೂರು ಬಿ ಗ್ರಾಮಗಳ ೨೦೨೨-೨೩ನೇ ಸಾಲಿನ ಗ್ರಾಮಸಭೆ ತಾ.
ಪ್ರಪಂಚದಲ್ಲಿ ಎಲ್ಲೂ ಕಾಣ ಸಿಗದ ಅಪರೂಪದ ಸ್ಥಳ(ವಿಶೇಷ ವರದಿ : ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಜ. ೨೭: ಪ್ರಪಂಚದಲ್ಲಿ ಎಲ್ಲೂ ಕಾಣ ಸಿಗದ ಅಪರೂಪದಲ್ಲಿ ಅಪರೂಪವಾದ ಸೇನಾ ದಿಗ್ಗಜರ ಜೋಡಿ ಪ್ರತಿಮೆಗಳು ಒಂದೇ ಸ್ಥಳದಲ್ಲಿ ಒಂದೇ