ಫೆ ೨ ರಂದು ಜೆಡಿಎಸ್ ಯುವ ಘಟಕ ಸಭೆಮಡಿಕೇರಿ, ಜ. ೨೮: ಫೆಬ್ರವರಿ ೨ ರಂದು ಜಿಲ್ಲಾ ಜೆಡಿಎಸ್ ಯುವ ಘಟಕದ ಪದಾಧಿಕಾರಿಗಳ ಸಭೆ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಡೆಯಲಿದೆ ಎಂದು ಘಟಕದ ಪ್ರಧಾನ ಕಾರ್ಯದರ್ಶಿ
ಕರಾಟೆಯಲ್ಲಿ ಸಾಧನೆನಾಪೋಕ್ಲು, ಜ. ೨೮ : ಮೈಸೂರಿನಲ್ಲಿ ನಡೆದ ಒಕಿನೋವ ಶಿಬೋರಿಯೋ ಕರಾಟೆ ಡೂ ಆಫ್ ಇಂಡಿಯಾ ಆಂಡ್ ಇಂಟರ್‌ನ್ಯಾಷನಲ್ ಮಬುನಿ ಹಾ ಶಿತರ‍್ಯೂ ಕರಾಟೆ ಅಸೋಸಿಯೇಶನ್ ವತಿಯಿಂದ
ಬೈತೂರಿಗೆ ಪಾದಯಾತ್ರೆಗೋಣಿಕೊಪ್ಪ ವರದಿ, ಜ. ೨೮: ಬೈತೂರು ಉತ್ಸವ ಹಿನ್ನೆಲೆ, ವೀರಾಜಪೇಟೆಯಿಂದ ಬೈತೂರಪ್ಪ ದೇವಸ್ಥಾನಕ್ಕೆ ಪಾದಯಾತ್ರೆ ಮಾಡಿ ಯುವಕರು ಗಮನ ಸೆಳೆದರು. ಭಕ್ತರಾಗಿರುವ ಚೆಟ್ಟೋಳಿರ ಶರತ್ ಸೋಮಣ್ಣ, ಮುರುವಂಡ
ಅರ್ಹರೆಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವ ಬಲಪಡಿಸಿ ರಘುಮಡಿಕೇರಿ, ಜ. ೨೮: ಪ್ರಜಾಪ್ರಭುತ್ವದಲ್ಲಿ ಸರ್ಕಾರ, ಸಮಾಜ ಪ್ರಜೆಗಳಾಗಿದ್ದು, ಮತದಾನದ ಮೂಲಕ ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿ ರುವ ಸರ್ಕಾರ ರಚಿಸಲು ಅರ್ಹ ರೆಲ್ಲರೂ ಮತದಾನ ಮಾಡುವಂತಾಗ ಬೇಕು.
ಕೊಡಗಿನಲ್ಲಿ ಕ್ರೀಡಾ ತರಬೇತಿ ಶಾಲೆ ತೆರೆಯುವ ಚಿಂತನೆಸೋಮವಾರಪೇಟೆ, ಜ. ೨೮: ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ಕೊಡಗಿನಲ್ಲಿ ಕ್ರೀಡಾ ತರಬೇತಿ ಶಾಲೆ ತೆರೆಯುವ ಚಿಂತನೆ ಇದ್ದು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರ ಸಂಖ್ಯೆ ಹೆಚ್ಚಾದಲ್ಲಿ