ಮಡಿಕೇರಿ, ಮಾ. ೧೭: ರ‍್ವತ್ತೋಕ್ಲು ಗ್ರಾಮದ ಶ್ರೀ ಕಾಡ್ಲಯ್ಯಪ್ಪ ದೇವರ ವಾರ್ಷಿಕ ಹಬ್ಬವು ತಾ. ೧೮ರಂದು (ಇಂದು) ಮತ್ತು ತಾ. ೧೯ರಂದು ದೇವಾಲಯದ ತಕ್ಕರಾದ ಕಾಡ್ಯಮಾಡ ಐನ್‌ಮನೆಯಿಂದ ಸಂಜೆ ೫ ಗಂಟೆಗೆ ಭಂಡಾರ ಇಳಿಸುವುದರೊಂದಿಗೆ ಪ್ರಾರಂಭಗೊAಡು ತಾ. ೧೯ರಂದು (ನಾಳೆ) ಬೆಳಿಗ್ಗೆ ೮ ಗಂಟೆಗೆ ಕೊಂಡ ಹಾಯುವುದು, ಸಂಜೆ ೬.೩೦ರ ನಂತರ ಜಮ್ಮಡ ಕುಟುಂಬಸ್ಥರಿAದ ಅಜ್ಜಪ್ಪನಿಗೆ ಕೊಡುವ ಕಾರ್ಯಕ್ರಮ ಇರುತ್ತದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.