ಉಲ್ಕೆ ತಗುಲಿ ಅಂತರರಾಷ್ಟಿçÃಯ ಬಾಹ್ಯಾಕಾಶ ಕೇಂದ್ರದ ಕ್ಯಾಪ್ಸೂಲ್ಗೆ ಹಾನಿ ೨೦೦೦ನೆ ಇಸವಿಯಿಂದ ಗಗನಯಾತ್ರಿಕರಿಗೆ ವಾಸಸ್ಥಳವಾಗಿರುವ ISS ೧೯೯೮ನಲ್ಲಿ ಭೂಮಿಯ ಸುತ್ತದ ಕಕ್ಷೆಯಲ್ಲಿ ತನ್ನ ಪಯಣ ಪ್ರಾರಂಭಿಸಿದ ISS (Iಟಿಣeಡಿಟಿಚಿಣioಟಿಚಿಟ Sಠಿಚಿಛಿe Sಣಚಿಣioಟಿ) ಅಥವಾ ಅಂತರರಾಷ್ಟಿçÃಯ ಬಾಹ್ಯಾಕಾಶ ಕೇಂದ್ರ, ೨೦೦೦
ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೆ ಕ್ರಮ ಡಾ ಆಕಾಶ್ ಭರವಸೆ‘ಶಕ್ತಿ’ ಫಲಶ್ರುತಿ ಗೋಣಿಕೊಪ್ಪಲು, ಫೆ. ೨೪: ಗೋಣಿಕೊಪ್ಪ ಹಾಗೂ ಅರುವತ್ತೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ದುರಸ್ಥಿಯಲ್ಲಿದ್ದು ಸಾರ್ವಜನಿಕರಿಗೆ ಇದರಿಂದ ಪ್ರಯೋಜನವಾಗುತ್ತಿಲ್ಲ ಎಂಬ
ಕುಶಾಲನಗರ ಗ್ರಾಮಾಂತರ ಪ್ರದೇಶಗಳ ಪಶುವೈದ್ಯಕೀಯ ಆಸ್ಪತ್ರೆಗಳಲ್ಲಿ ವೈದ್ಯರೇ ಇಲ್ಲಕೂಡಿಗೆ, ಫೆ. ೨೩ : ಜಿಲ್ಲೆಯ ಹೈನುಗಾರಿಕೆಯ ತವರೂರು ಎಂದು ಕರೆಸಿಕೊಳ್ಳುವ ಕುಶಾಲನಗರ ಗ್ರಾಮಾಂತರ ಪ್ರದೇಶಗಳು ವಿವಿಧ ತಳಿಗಳ ಜಾನುವಾರುಗಳನ್ನು ಸಾಕುವುದರಲ್ಲಿ ಮನ್ನಣೆ ಪಡೆದುಕೊಂಡಿವೆ. ಹೈನೋದ್ಯಮದ ಮೂಲಕ
ಆದೇಶ ಪತ್ರ ಹಸ್ತಾಂತರ ಕೂಡಿಗೆ, ಫೆ. ೨೩: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಸರ್ವೆ ನಂಬರ್ ೧೪ ರಲ್ಲಿ ೪ ಎಕರೆ ಜಾಗವನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ
ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಕಂಟಕ (ವಿಶೇಷ ವರದಿ: ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಫೆ. ೨೩: ಪ್ರತಿ ನಾಗರಿಕನಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕೆಂಬ ನಿರ್ಧಾರ ಕೈಗೊಂಡಿದ್ದ ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶುದ್ಧ