ರಾಜ್ಯಮಟ್ಟದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿ

ಚೆಟ್ಟಳ್ಳಿ, ಫೆ. ೨೪: ಸಮೀಪದ ಪೊನ್ನತ್‌ಮೊಟ್ಟೆಯ ಕೂರ್ಗ್ ಹಂಟರ್ಸ್ ಯುವಕ ಸಂಘದ ವತಿಯಿಂದ ಎರಡನೇ ವರ್ಷದ ರಾಜ್ಯಮಟ್ಟದ ಹೊನಲು ಬೆಳಕಿನ ಕಾಲ್ಚೆಂಡು ಪಂದ್ಯಾವಳಿ ಮಾರ್ಚ್ ೩ ರಿಂದ

ಶತಮಾನೋತ್ಸವ ಸಂಭ್ರಮಾಚರಣೆ

ಚೆಯ್ಯAಡಾಣೆ, ಫೆ. ೨೪: ಸ್ಥಳೀಯ ಕರ್ನಾಟಕ ಬ್ಯಾಂಕ್ ಶಾಖೆಯು ೧೦೦ನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದು, ಇದರ ಅಂಗವಾಗಿ ಬ್ಯಾಂಕ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಖೆಯ ವ್ಯವಸ್ಥಾಪಕ ಉಮೇಶ್ ಯುಆರ್‌ಎಸ್

ನವೋದಯ ಯುವಕ ಸಂಘದಿAದ ಶಿವರಾತ್ರಿ ಪ್ರಯುಕ್ತ ಕ್ರೀಡಾಕೂಟ

ವೀರಾಜಪೇಟೆ, ಫೆ. ೨೪: ವೀರಾಜಪೇಟೆ ಹೊರವಲಯದ ಬಿಟ್ಟಂಗಾಲ ಗ್ರಾಮ ಪಂಚಾಯಿತಿಗೆ ಸೇರಿದ ಪೆಗ್ಗರಿಕಾಡಿನಲ್ಲಿ ನವೋದಯ ಯುವಕ ಸಂಘದ ವತಿಯಿಂದ ಕಳೆದ ೪೯ ವರ್ಷಗಳಿಂದ ಆಚರಣೆ ಮಾಡಿಕೊಂಡು ಬರುತ್ತಿರುವ