ದೇಶಭಕ್ತಿ ಬಿಂಬಿಸುವ ವಾಹನ ಜಾಥಾಮಡಿಕೇರಿ, ಫೆ. ೨೩: ದೇಶಭಕ್ತಿಯ ಸಂದೇಶ ಸಾರುವ ವಾಹನ ಜಾಥಾವನ್ನು ಜಿಲ್ಲಾ ರೋಟರಿ ವತಿಯಿಂದ ಆಯೋಜಿಸಲಾಗಿದ್ದು ಈ ಜಾಥಾವು ತಾ. ೨೫ ರಂದು ಮಡಿಕೇರಿಗೆ ಆಗಮಿಸಲಿದೆ. ರೋಟರಿ ಜಿಲ್ಲಾ
ಕಂದಕ ನಿರ್ಮಾಣ ಕೈಬಿಟ್ಟು ಸೋಲಾರ್ ಬೇಲಿ ಅಳವಡಿಸಲು ಆಗ್ರಹ ವೀರಾಜಪೇಟೆ, ಫೆ. ೨೩: ವನ್ಯಜೀವಿ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯದಂಚಿನಲ್ಲಿ ನಿರ್ಮಿಸಿರುವ ಕಂದಕ ಅವೈಜ್ಞಾನಿಕವಾಗಿದ್ದು, ಸೋಲಾರ್ ಬೇಲಿ ಅಳವಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ವೀರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾಮ ಪಂಚಾಯಿತಿ
ಪಯ್ಯಾವೂರ್ ಆಚರಣೆಗೋಣಿಕೊಪ್ಪ ವರದಿ, ಫೆ. ೨೩: ಪಯ್ಯಾವೂರ್ ಹಬ್ಬದಲ್ಲಿ ಗುರುವಾರ ಒಯಿಂಬದೂಟ್ ಆಚರಣೆ ನಡೆಯಿತು. ಮುಂಡಿಯೋಳAಡ ಮತ್ತು ಬೊವ್ವೇರಿಯಂಡ ಕುಟುಂಬದ ಮುಂದಾಳತ್ವದಲ್ಲಿ ವಿವಿಧ ಆಚರಣೆ ನಡೆಸಲಾಯಿತು. ನಾಡ್‌ಕ್ಕಾರಡ ಅಕ್ಕಿ ತೊರಿಯೊ
ಪ್ರಧಾನಮಂತ್ರಿ ಅವರ ೧೫ ಅಂಶಗಳ ಕಾರ್ಯಕ್ರಮ ಅರ್ಹರಿಗೆ ತಲುಪಿಸಿ ಡಾ ಬಿಸಿ ಸತೀಶಮಡಿಕೇರಿ, ಫೆ. ೨೩: ಪ್ರಧಾನಮಂತ್ರಿ ಅವರ ೧೫ ಅಂಶಗಳ ಕಾರ್ಯಕ್ರಮವನ್ನು ಸಮರ್ಪಕವಾಗಿ ಅರ್ಹರಿಗೆ ತಲುಪಿಸುವಂತೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ
ನಿಡ್ತ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಗೋದಾಮು ಉದ್ಘಾಟನೆ ಮುಳ್ಳೂರು, ಫೆ. ೨೩: ಕೊಡಗು ಜಿಲ್ಲೆಯಲ್ಲಿರುವ ಕೃಷಿ ಸಹಕಾರ ಸಂಸ್ಥೆಗಳು ದೇಶದ ಸಹಕಾರ ಕ್ಷೇತ್ರಕ್ಕೆ ಮಾದರಿಯಾಗಿದೆ ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ