ಟೀಕಾ ಪ್ರಹಾರಗಳ ಸಭೆ ವಿರೋಧ ಪಕ್ಷಗಳಿಂದ ಸಭಾತ್ಯಾಗ ವೀರಾಜಪೇಟೆ, ಫೆ. ೨೭: ಕಾರ್ಯಸೂಚಿಯಲ್ಲಿ ಇಲ್ಲದ ವಿಚಾರ ಪ್ರಸ್ತಾಪಗೊಂಡು ಗದ್ದಲ ಏರ್ಪಟ್ಟು ವಿರೋಧ ಪಕ್ಷ ಹಾಗೂ ಪಕ್ಷೇತರ ಸದಸ್ಯರು ಸಭಾತ್ಯಾಗ ಮಾಡಿದ ಘಟನೆ ವೀರಾಜಪೇಟೆ ಪುರಸಭೆ ಮಾಸಿಕ
ಅಮ್ಮತ್ತಿಯಲ್ಲಿ ಮಾ ೩ ರಿಂದ ಕೊಡವ ಕುಟುಂಬಗಳ ಕ್ರೀಡಾ ಹಬ್ಬ ಮಡಿಕೇರಿ, ಫೆ. ೨೭: ಆಕ್ಸ್ ಸ್ಪೋರ್ಟ್ಸ್ ಅಂಡ್ ಎಂಟರ್‌ಟೈನ್ ಮೆಂಟ್ ಹಾಗೂ ಅಜ್ಜಿಕುಟ್ಟಿರ ಸುಬ್ಬಯ್ಯ-ಪೊನ್ನಮ್ಮ ಚಾರಿಟೇಬಲ್ ಟ್ರಸ್ಟ್ನ ಎ.ಎಸ್. ಪೊನ್ನಣ್ಣ ಅವರ ಸಹಯೋಗದಲ್ಲಿ ಪೊನ್ನಂಪೇಟೆ ಜೂನಿಯರ್ ಕಾಲೇಜು
ಮಹಿಳೆಯ ಕೊಲೆ ಯತ್ನ ಆರೋಪಿ ಬಂಧನ ಶ್ರೀಮAಗಲ, ಫೆ. ೨೭: ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಕಾಕೂರು ಗ್ರಾಮದಲ್ಲಿ ಮಹಿಳೆಯೊಬ್ಬರ ಮೇಲೆ ಅಸ್ಸಾಂ ಮೂಲದ ಕಾರ್ಮಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದ್ದು,
‘ನಾವೆಲ್ಲ ಒಂದೇ ಎಂಬ ಭಾವನೆಯಿಂದ ದೇಶದ ಅಭಿವೃದ್ಧಿ’ನಾಪೋಕ್ಲು, ಫೆ. ೨೭: ಪರಸ್ಪರ ಸೌಹಾರ್ದತೆ, ಸಹಬಾಳ್ವೆಯಿಂದ ನಾವೆಲ್ಲರೂ ಒಂದೇ ಎಂಬ ಭಾವನೆ ಬೆಳೆಸಿಕೊಂಡರೆ ಸಮಾಜ ಹಾಗೂ ದೇಶದ ಅಭಿವೃದ್ಧಿ ಸಾಧ್ಯ ಎಂದು ಕರ್ನಾಟಕ ರಾಜ್ಯ ವಕ್ಫ್
ವಿಜ್ಞಾನ ದಿನಕ್ಕಿಂದು ತೊಂಭತ್ತೆöÊದು ವರ್ಷಅದೊಂದು ಅಭೂತ ಪೂರ್ವ ಅದ್ಭುತ ಕ್ಷಣ. ಪರಮಾದ್ಭುತ ಸಾಧನೆಗೆ ಜಗತ್ತಿನ ಪರಮೋಚ್ಛ ಪ್ರಶಸ್ತಿ ಪ್ರದಾನ ಸಮಾರಂಭ. ಸ್ಟಾಕ್ ಹೋಮ್ ನಗರದ ವಿಶಾಲವಾದ ಸಭಾಂಗಣ. ಬಗೆಬಗೆಯ ಬಣ್ಣ-ಬಣ್ಣದ ಹೂವುಗಳಿಂದ