ಕೌಟುಂಬಿಕ ಹಾಕಿ ವೈಭವಕ್ಕೆ ಸಜ್ಜಾಗುತ್ತಿರುವ ನಾಪೋಕ್ಲು(ಕಾಯಪಂಡ ಶಶಿ ಸೋಮಯ್ಯ) ಮಡಿಕೇರಿ, ಮಾ. ೧: ೧೯೯೬ರಲ್ಲಿ ೬೦ ಕೊಡವ ಕುಟುಂಬಗಳ ಪಾಲ್ಗೊಳ್ಳುವಿಕೆ ಯೊಂದಿಗೆ ಪಾಂಡAಡ ಕಪ್‌ನ ಮೂಲಕ ಸಣ್ಣ ಪ್ರಮಾಣದಲ್ಲಿ ಆರಂಭಗೊAಡು ನಂತರದ ವರ್ಷಗಳಲ್ಲಿ ವಿಶ್ವದ
ಸರ್ಕಾರಿ ನೌಕರರ ಮುಷ್ಕರಕ್ಕೆ ಕೊಡಗಿನಲ್ಲೂ ವ್ಯಕ್ತಗೊಂಡಿದ್ದ ಬೆಂಬಲ ಮಡಿಕೇರಿ, ಮಾ. ೧: ವೇತನ, ಭತ್ಯೆ ಪರಿಷ್ಕರಣೆ ಹಾಗೂ ಹಳೇ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ಕರೆ ನೀಡಿದ್ದ ಮುಷ್ಕರಕ್ಕೆ ಕೊಡಗು
ತಾ ೪ ೫ ರಂದು ಗೋಣಿಕೊಪ್ಪಲಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಡಿಕೇರಿ, ಮಾ. ೧: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾ. ೪ ಮತ್ತು ೫ ರಂದು ೧೬ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಕೊಡಗಿನ ಗಡಿಯಾಚೆಸರ್ಕಾರಿ ನೌಕರರ ವೇತನ ಶೇ.೧೭ರಷ್ಟು ಹೆಚ್ಚಳಕ್ಕೆ ಸರ್ಕಾರ ಅಧಿಕೃತ ಆದೇಶ ಬೆಂಗಳೂರು, ಮಾ. ೧: ಸರ್ಕಾರಿ ನೌಕರರ ವೇತನ ಶೇ. ೧೭ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ
ಉಚಿತ ನೇತ್ರ ತಪಾಸಣಾ ಶಿಬಿರಸೋಮವಾರಪೇಟೆ, ಮಾ. ೧: ಇಲ್ಲಿನ ಲಯನ್ಸ್ ಕ್ಲಬ್‌ನ ವತಿಯಿಂದ ಚಿಕ್ಕಮಗಳೂರಿನ ಡೆಲ್ಟಾ ಕಣ್ಣಿನ ಕೇಂದ್ರದ ಸಹಯೋಗದಲ್ಲಿ ಸ್ಥಳೀಯ ಜ್ಞಾನ ವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಾರ್ವಜನಿಕರಿಗೆ ಉಚಿತ