ಚೋಮನ ಕುಂದ್ನಲ್ಲಿ ಪರಿಸರ ರಕ್ಷಣೆಯ ಸಂದೇಶ ಬೀರಿದ ವೈದ್ಯರ ತಂಡ

ಮಡಿಕೇರಿ, ಮಾ. ೧: ನ್ಯಾಶನಲ್ ಇಂಟೆಗ್ರೇಟೆಡ್ ಮೆಡಿಕಲ್ ಎಸೋಸಿ ಯೇಷನ್(ನಿಮಾ)ನ ಕೊಡಗು ಜಿಲ್ಲಾ ಶಾಖೆಯು ಫೆ. ೨೬ ರ ಸಂಜೆ ಚೆಯ್ಯಂಡಾಣೆ ಸಮೀಪದ ಚೋಮನ ಕುಂದ್ ಬೆಟ್ಟದಲ್ಲಿ

ಬ್ರೆöÊಟ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ

ಮುಳ್ಳೂರು, ಮಾ. ೧: ಶಿಕ್ಷಣ ಸಂಸ್ಥೆಗಳು ಜ್ಞಾನದ ದೇಗುಲ ಎಂದು ಶನಿವಾರಸಂತೆಯ ಸಾಹಿತಿ, ಲೇಖಕಿ ಶ.ಗ. ನಯನತಾರ ಪ್ರಕಾಶ್ಚಂದ್ರ ಅಭಿಪ್ರಾಯಪಟ್ಟರು. ಅವರು ಸಮೀಪದ ಶನಿವಾರಸಂತೆ ಬ್ರೆöÊಟ್ ಅಕಾಡೆಮಿ

೬೫ ಮತಗಟ್ಟೆಗಳಲ್ಲಿ ಕಡಿಮೆ ಮತದಾನ ಹೆಚ್ಚಳಕ್ಕೆ ಕ್ರಮ ವಹಿಸಲು ಸೂಚನೆ

ಮಡಿಕೇರಿ, ಮಾ. ೧: ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರ ವಾಪ್ತಿಯಲ್ಲಿ ೨೦ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ೪೫ ಒಟ್ಟು ೬೫ ಮತಗಟ್ಟೆಗಳಲ್ಲಿ