ಕೊಡಗಿನಲ್ಲಿ ಜನಭಾಷೆಯಾಗಿ ಕನ್ನಡ ಸಮೃದ್ಧವಾಗಿದೆ

ಮಡಿಕೇರಿ, ಮಾ. ೨: ವಿವಿಧತೆಯಲ್ಲಿ ಏಕತೆಗೆ ಸಾಕ್ಷಿಯಾಗಿರುವ ಕೊಡಗು ಜಿಲ್ಲೆಯಲ್ಲಿ ಬೇರೆ ಬೇರೆ ಭಾಷೆಗಳನ್ನಾಡುವ ಜನರಿದ್ದಾರೆ. ಕೊಡವ, ಅರೆಭಾಷೆ, ತುಳು, ಮಲಯಾಳಂ, ತಮಿಳು, ಬ್ಯಾರಿ, ಕೊಂಕಣಿ., ಹೀಗೇ