ತಾ೪ರಿಂದ ಸೋಮವಾರಪೇಟೆಯಲ್ಲಿ ಅಂತರ ರಾಜ್ಯಮಟ್ಟದ ಒಕ್ಕಲಿಗರ ಕಪ್ ಕಬಡ್ಡಿ ಪಂದ್ಯಾಟ ಸೋಮವಾರಪೇಟೆ, ಮಾ. ೨: ಇಲ್ಲಿನ ಒಕ್ಕಲಿಗರ ಯುವ ವೇದಿಕೆ ನೇತೃತ್ವದಲ್ಲಿ ರಾಜ್ಯ ಮತ್ತು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿ ಯೇಷನ್‌ನ ಆಶ್ರಯದಲ್ಲಿ ತಾ. ೪ ಮತ್ತು ೫
ರೂ ೭೫ ಲಕ್ಷ ಮೌಲ್ಯದ ಮೊಬೈಲ್ ಆರೋಗ್ಯ ತಪಾಸಣಾ ಘಟಕ ಲೋಕಾರ್ಪಣೆಮಡಿಕೇರಿ, ಮಾ. ೨: ರೆಡ್‌ಕ್ರಾಸ್‌ನ ನೂತನ ಆರೋಗ್ಯ ತಪಾಸಣಾ ಮೊಬೈಲ್ ಘಟಕದ ಪ್ರಯೋಜನವು ಜಿಲ್ಲೆಯ ಗ್ರಾಮಾಂತರ ಪ್ರದೇಶಗಳ ಜನತೆಗೆ ಹೆಚ್ಚಿನ ರೀತಿಯಲ್ಲಿ ದೊರಕುವಂತಾಗಲಿ ಎಂದು ಶಾಸಕ ಕೆ.ಜಿ.
ಬಿರುಕು ಬಿಟ್ಟ ನೂತನ ಕಾಂಕ್ರೀಟ್ ರಸ್ತೆ *ಗೋಣಿಕೊಪ್ಪ, ಮಾ. ೨: ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿ ತಿಂಗಳು ಕಳೆದಿಲ್ಲ ಅದಾಗಲೇ ರಸ್ತೆ ಬಿರುಕು ಬಿಟ್ಟಿದೆ. ಇದಕ್ಕೆ ಗುತ್ತಿಗೆದಾರನ ಕಳಪೆ ಕಾಮಗಾರಿ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇಲ್ಲಿನ
ಗಾಂಧೀಜಿ ಸ್ಮಾರಕ ಉದ್ಯಾನವನ ನಿರ್ಮಾಣಕ್ಕೆ ೫೦ ಲಕ್ಷ ರೂ ಮಂಜೂರುಮಡಿಕೇರಿ, ಮಾ. ೨: ಮಡಿಕೇರಿ ತಾಲೂಕು ಕರ್ಣಂಗೇರಿ ಗ್ರಾಮದ ಸರ್ವೆ ನಂ.೪೭೧/೧ ರಲ್ಲಿ ೦.೧೨ ಎಕರೆ ಮತ್ತು ಸರ್ವೆ ನಂ.೪೭೧/೪ ರಲ್ಲಿ ೦.೨೦ ಎಕರೆ ಜಾಗವನ್ನು ಸರ್ವೆಯಿಂದ
ವಕೀಲರ ಭವನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆಮಡಿಕೇರಿ, ಮಾ. ೨: ಕೊಡಗು ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಹಾಗೂ ಸೋಮವಾರಪೇಟೆ ವಕೀಲರ ಸಂಘ ಸಂಯುಕ್ತಾಶ್ರಯದಲ್ಲಿ ಸೋಮವಾರಪೇಟೆಯ ವಕೀಲರ ಭವನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ