ತೆರೆ ಮಹೋತ್ಸವವೀರಾಜಪೇಟೆ, ಮಾ. ೩: ಕುಕ್ಲೂರು ಶ್ರೀ ಮುತ್ತಪ್ಪ ದೇವಸ್ಥಾನದ ವಾರ್ಷಿಕ ಹಬ್ಬದ ಪ್ರಯುಕ್ತ ಮುತ್ತಪ್ಪ ತೆರೆ ತಾ. ೮ ಮತ್ತು ೯ ರಂದು ಅದ್ದೂರಿಯಾಗಿ ನಡೆಯಲಿದೆ ಎಂದು
ಸೇವಾ ಗುಣಕ್ಕೆ ವಿಶ್ವದಲ್ಲಿಯೇ ರೋಟರಿ ಮಾದರಿ ಅನಿಲ್ ಎಚ್ಟಿಮಡಿಕೇರಿ, ಮಾ. ೩: ಸ್ವಾರ್ಥ ಮೀರಿದ ಸೇವಾ ಗುಣಗಳಿಗೆ ರೋಟರಿ ವಿಶ್ವದಲ್ಲಿಯೇ ಮಾದರಿ ಯಾಗಿದೆ. ಹೀಗಾಗಿಯೇ ವಿಶ್ವವ್ಯಾಪಿ ೧೨ ಲಕ್ಷ ಸದಸ್ಯರು ರೋಟರಿ ಸಂಸ್ಥೆಯಲ್ಲಿನ ವಿವಿಧ ಸಾಮಾಜಿಕ
ಇಂದಿನಿAದ ರಾಷ್ಟçಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟಮಡಿಕೇರಿ, ಮಾ.೩; ಸೋಮವಾರಪೇಟೆ ಒಕ್ಕಲಿಗರ ಯುವವೇದಿಕೆ, ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಮತ್ತು ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಂಯುಕ್ತ ಆಶ್ರಯದಲ್ಲಿ ತಾ. ೪(ಇಂದು) ಹಾಗೂ
ಇಂದಿನಿAದ ಗೋಣಿಕೊಪ್ಪದಲ್ಲಿ ಕನ್ನಡ ಹಬ್ಬಗೋಣಿಕೊಪ್ಪಲು, ಮಾ. ೩: ವಿದ್ಯಾನಗರಿ ಎಂದೇ ಖ್ಯಾತಿ ಪಡೆದಿರುವ ಗೋಣಿಕೊಪ್ಪಲುವಿನಲ್ಲಿ ೧೬ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ವ್ಯವಸ್ಥೆಗಳು ಭರದಿಂದ ಸಾಗುತ್ತಿವೆ. ಕನ್ನಡದ ಕಹಳೆ ಮೊಳಗಿಸಲು ಸಮಿತಿಯ
ಹುಲಿ ದಾಳಿಗೆ ಕರು ಬಲಿ ಗೋಣಿಕೊಪ್ಪ ವರದಿ, ಮಾ. ೩: ಮಾಯಮುಡಿ ಗ್ರಾಮದಲ್ಲಿ ನಡೆದ ಹುಲಿ ದಾಳಿಗೆ ಕೃಷಿಕ ನಂದೀಶ್ ಅವರಿಗೆ ಸೇರಿದ ಕರು ಬಲಿಯಾಗಿದೆ. ಸ್ಥಳಕ್ಕೆ ತಿತಿಮತಿ ಅರಣ್ಯ ವಲಯ ಅಧಿಕಾರಿಗಳ