ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟದಿಂದ ಮಹಿಳಾ ದಿನಮಡಿಕೇರಿ, ಮಾ. ೧೦: ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ವತಿಯಿಂದ ಕೊಡವ ಸಮಾಜ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ
ವಿವಿಧ ರಸ್ತೆ ಕಾಮಗಾರಿಗಳ ಉದ್ಘಾಟನೆಚೆಯ್ಯಂಡಾಣೆ, ಮಾ. ೧೦: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡ ಗ್ರಾಮದ ಮಲೆತಿರಿಕೆ ದೇವಸ್ಥಾನ ರಸ್ತೆ, ಕೋಳಿಯಾರು ರಸ್ತೆ, ತೆಕ್ಕಡಮಂಡ ಕುಟುಂಬ ರಸ್ತೆ, ಐತಿಚಂಡ, ಪಾಂಡAಡ, ನೆರಪಂಡ
ಹಿರಿಯ ಕಲಾವಿದೆಗೆ ಸನ್ಮಾನಗೋಣಿಕೊಪ್ಪ ವರದಿ, ಮಾ. ೧೦: ಮಹಿಳಾ ದಿನಾಚರಣೆ ಅಂಗವಾಗಿ ಕೊಡವ ಕೂಟಾಳಿಯಡ ಕೂಟದಿಂದ ಹಿರಿಯ ಕಲಾವಿದೆ ಮೈತಾಡಿ ಗ್ರಾಮದ ಕುಂಡಚ್ಚಿರ ಜಾಜಿ ಮುತ್ತಣ್ಣ ಅವರನ್ನು ಅವರ ಮನೆಗೆ
ಕಾನೂರು ಕೋತೂರು ಮಹಿಳಾ ಮಂಡಲದಲ್ಲಿ ಮಹಿಳಾ ದಿನಾಚರಣೆಶ್ರೀಮಂಗಲ, ಮಾ. ೧೦: ಕಾನೂರು-ಕೋತೂರು ಮಹಿಳಾ ಮಂಡಲ ಸಭಾಂಗಣದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮಂಡಲದ ಅಧ್ಯಕ್ಷೆ ಚೊಟ್ಟೆಕ್‌ಮಾಡ ಮಾಯಮ್ಮ ಬೋಪಯ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳಾ ದಿನಾಚರಣೆ ಮಹತ್ವ
ಸಿಐಟಿ ಕಾಲೇಜಿನಲ್ಲಿ ಮಹಿಳಾ ದಿನಾಚರಣೆಪೊನ್ನಂಪೇಟೆ, ಮಾ. ೧೦: ಪೊನ್ನಂಪೇಟೆಯ ಹಳ್ಳಿಗಟ್ಟುವಿನ ಸಿ.ಐ.ಟಿ. ಕಾಲೇಜಿನಲ್ಲಿ ಅಂರ‍್ರಾಷ್ಟಿçÃಯ ಮಹಿಳಾ ದಿನಾಚರಣೆಯ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಯಮುನ ಅಶೋಕ್ ಚಂಗಪ್ಪ