ನಲ್ವತ್ತೇಕರೆಯಲ್ಲಿ ಸಂತ್ರಸ್ತರಿಗೆ ೨೫ ಮನೆ ವಿತರಣೆಗೆ ತಯಾರಿ

ಮಡಿಕೇರಿ, ಮಾ. ೧೦: ಕೊಡಗು ಜಿಲ್ಲೆಯಲ್ಲಿ ೨೦೧೯ರಲ್ಲಿ ಸುರಿದ ಮಹಾ ಮಳೆಯಲ್ಲಿ, ಕಾವೇರಿ ನದಿ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡಿದ್ದ, ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು,

ಪೊನ್ನಪ್ಪಸಂತೆ ಸಾಧನಾ ಮಹಿಳಾ ಸಂಘದಲ್ಲಿ ಮಹಿಳಾ ದಿನಾಚರಣೆ

ಶ್ರೀಮಂಗಲ, ಮಾ. ೧೦: ಪೊನ್ನಪ್ಪಸಂತೆಯ ಸಾಧನಾ ಲೇಡೀಸ್ ಅಸೋಸಿಯೇಶನ್ ಆಶ್ರಯದಲ್ಲಿ ಬುಧವಾರ ಮಹಿಳಾ ದಿನಾಚಾರಣೆ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ಮನಸ್ಸು ಮತ್ತು ಮೆದುಳಿಗೆ ಸಂಬAಧಿಸಿದ ಆಪ್ತ ಸಮಾ ಲೋಚಕಿ

ಮಹದೇವಪೇಟೆ ಮಹಿಳಾ ಸಹಕಾರ ಸಂಘದಿAದ ಸಾಧಕರಿಗೆ ಸನ್ಮಾನ

ಮಡಿಕೇರಿ, ಮಾ. ೧೦: ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಮಹಿಳಾ ದಿನಾಚರಣೆ ಯನ್ನು ಸಂಘದ ಅಧ್ಯಕ್ಷೆ ಸವಿತಾ ಭಟ್ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಸರಳಾ ಕರುಂಬಯ್ಯ ಪ್ರಾರ್ಥಿಸಿ ದರು. ಸಂಘದ