ಸಾಮೂಹಿಕ ವಿವಾಹ ದಾಂಪತ್ಯ ಜೀವನಕ್ಕೆ ಕಾಲಿಟ್ಟ ೯ ನವ ಜೋಡಿಗಳು ಮಡಿಕೇರಿ, ಮಾ. ೧೫: ಅಲ್-ಅಮೀನ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ನಗರದ ಕಾವೇರಿ ಹಾಲ್‌ನಲ್ಲಿ ೯ ಮುಸ್ಲಿಂ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ
ಹಿರಿಯ ಕ್ರೀಡಾಪಟುಗಳಿಗೆ ಆತ್ಮೀಯ ಸ್ವಾಗತ ಮಡಿಕೇರಿ, ಮಾ. ೧೫: ಆಸ್ಟೆçÃಲಿಯಾದ ಸಿಡ್ನಿಯಲ್ಲಿ ಜರುಗಿದ ಅಂತರರಾಷ್ಟಿçÃಯ ಮಟ್ಟದ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಪದಕದ ಸಾಧನೆ ತೋರಿ ರಾಜ್ಯಕ್ಕೆ ಮರಳಿದ ಕೊಡಗಿನ ಮೂವರು ಹಿರಿಯ ಕ್ರೀಡಾಪಟುಗಳನ್ನು ಇಂದು
ಯುವಕ ಆತ್ಮಹತ್ಯೆಸೋಮವಾರಪೇಟೆ, ಮಾ. ೧೫: ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳವಾರ ಮೈಸೂರಿನಲ್ಲಿ ನಡೆದಿದೆ. ಸಮೀಪದ ತಾಕೇರಿ ಗ್ರಾಮದ ಈರಪ್ಪ ಪುತ್ರ ಜಿನಿತ್ (೨೬) ನೇಣು ಬಿಗಿದು ಆತ್ಮಹತ್ಯೆ
ಉಪ ನಿರ್ದೇಶಕರಾಗಿ ಬಡ್ತಿಸುಂಟಿಕೊಪ್ಪ, ಮಾ. ೧೫: ರಾಜ್ಯದ ಪಶು ವೈದ್ಯಕೀಯ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಕೊಡಗಿನವರೆ ಆದ ಚೆಟ್ಟಿಮಾನಿಯ ಕುಂಚಡ್ಕ ಡಾ. ಸುಜಯ್ ಮೋಹನ್ ಕರ್ನಾಟಕ ರಾಜ್ಯದ ಪ್ರಾಣಿಗಳ
ಜೋಕಿಂ ರಾಡ್ರಿಕ್ಸ್ ರಾಜೀನಾಮೆಗೋಣಿಕೊಪ್ಪಲು, ಮಾ. ೧೫: ಕಳೆದ ೧೨ ವರ್ಷಗಳಿಂದ ಭಾರತೀಯ ಜನತಾ ಪಾರ್ಟಿಯಲ್ಲಿ ಗುರುತಿಸಿಕೊಂಡಿದ್ದ ವೀರಾಜಪೇಟೆಯ ಜೋಕಿಂ ರಾಡ್ರಿಕ್ಸ್ ಪಕ್ಷ ಹಾಗೂ ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿಯ