ಮಾದಕ ವಸ್ತು ಮಾರಾಟ ಯುವಕ ಬಂಧನಮಡಿಕೇರಿ, ಮಾ. ೧೫: ಮಡಿಕೇರಿ ನಗರದಲ್ಲಿ ಅಕ್ರಮವಾಗಿ ಎಂಡಿಎAಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿರುವ ಪೊಲೀಸರು ಈ ಸಂಬAಧ ಓರ್ವನನ್ನು ಬಂಧಿಸಿದ್ದಾರೆ. ತಾ. ೧೪ ರಂದು
ಬೈಕ್ ಜೀಪ್ ಡಿಕ್ಕಿ ಗಾಯ ಕುಶಾಲನಗರ, ಮಾ. ೧೫: ಬೈಕ್‌ಗೆ ಜೀಪ್ ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ ಘಟನೆ ಕುಶಾಲನಗರ ಸಮೀಪ ಗುಡ್ಡೆಹೊಸೂರು ಬಳಿ ನಡೆದಿದೆ. ಕುಶಾಲನಗರ ಗುಡ್ಡೆ ಹೊಸೂರು ನಡುವೆ ಹೆದ್ದಾರಿಯಲ್ಲಿ ತೆರಳುತ್ತಿದ್ದ
ಮಹಿಳೆಗೆ ಅಸಾಧ್ಯವಾದುದು ಯಾವುದೂ ಇಲ್ಲ ವೀರಾಜಪೇಟೆ, ಮಾ. ೧೫ : ತಾಯಿ ಎನ್ನುವ ಪದಕ್ಕೆ ಅಸಾಧ್ಯ ಎನ್ನುವುದೆ ಇಲ್ಲ. ಅಸಾಧ್ಯವನ್ನು ಸಾಧ್ಯ ಮಾಡುವುದೇ ಹೆಣ್ಣು. ಮನೆ, ಸಂಸಾರ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ನಿರೂಪಿಸಿದ್ದಾಳೆ.
ತಾ ೧೮ ರಂದು ಫಲಾನುಭವಿಗಳ ಸಮ್ಮೇಳನ ಮುಖ್ಯಮಂತ್ರಿ ಭೇಟಿಮಡಿಕೇರಿ, ಮಾ. ೧೫: ಸರ್ಕಾರದ ವಿವಿಧ ಯೋಜನೆಯ ಫಲಾನುಭವಿಗಳ ಸಮ್ಮೇಳನವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ತಾ. ೧೮ ರಂದು ನಗರದ ಗಾಂಧಿ ಮೈದಾನದಲ್ಲಿ ನಡೆಯಲಿದ್ದು,
ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ನಿವೃತ್ತ ಸೇನಾಧಿಕಾರಿಗಳ ತಂಡ ಭೇಟಿ ಮಡಿಕೇರಿ, ಮಾ. ೧೫: ಲೆಫ್ಟಿನೆಂಟ್ ಜನರಲ್ ಬುಟ್ಟಿಯಂಡ ಕೆ. ಬೋಪಣ್ಣ ನೇತೃತ್ವದಲ್ಲಿ ನಿವೃತ್ತ ೯ ಹಿರಿಯ ಸೇನಾಧಿಕಾರಿಗಳ ತಂಡ ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಭೇಟಿ