ಕೊಡಗಿನ ಗಡಿಯಾಚೆಹೆಲಿಕಾಪ್ಟರ್ ಪತನ-ಇಬ್ಬರು ಪೈಲೆಟ್‌ಗಳ ಸಾವು ಅರುಣಾಚಲ ಪ್ರದೇಶ, ಮಾ. ೧೬: ಅರುಣಾಚಲ ಪ್ರದೇಶದ ಬೊಮ್ಡಿಲಾ ಬಳಿ ಪತನಗೊಂಡಿದ್ದ ಭಾರತೀಯ ಸೇನಾಯ ‘ಚೀತಾ' ಹೆಲಿಕಾಪ್ಟರ್‌ನ ಇಬ್ಬರು ಪೈಲೆಟ್‌ಗಳು ಮೃತಪಟ್ಟಿದ್ದಾರೆ. ಚೀತಾ
ಎಗ್ಗಿಲ್ಲದ ಹೇಳಿಕೆಗಳಿಗೆ ಎಲ್ಲಿದೆ ಕಡಿವಾಣಅನಿಲ್ ಎಚ್.ಟಿ. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ ಎನಿಸಿಕೊಂಡ ಭಾರತದಲ್ಲಿ ದೇಶದ ಅಧಿಕಾರ ನಡೆಸುವ ರಾಜಕಾರಣಿಗಳು ಬಹು ಮುಖ್ಯ ಪಾತ್ರ ವಹಿಸುತ್ತಾರೆ. ಸಂವಿಧಾನದ ಪ್ರಮುಖ ಅಂಗವಾಗಿರುವ ರಾಜಕಾರಣಿಗಳು ಈ
ಸತ್ಯನಾರಾಯಣ ಸ್ವಾಮಿ ಪೂಜೆಕೂಡಿಗೆ, ಮಾ. ೧೬: ಕುಶಾಲನಗರ ಚೌಡೇಶ್ವರಿ ಅಮ್ಮನವರ ದೇವಾಲಯ ಸಮಿತಿಯ ವತಿಯಿಂದ ದೇವಾಲಯ ಆವರಣದಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ ಮತ್ತು ವಿವಿಧ ಕಲಶ ಅಭಿಷೇಕ ಪೂಜಾ ಕಾರ್ಯಕ್ರಮಗಳು
ಶಾಲೆ ಕಟ್ಟಡ ತೆರವು ಸಚಿವರ ಆಕ್ರೋಶಕಣಿವೆ, ಮಾ. ೧೬: ಏಳನೆ ಹೊಸಕೋಟೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಕಟ್ಟಡವೊಂದನ್ನು ತೆರವುಗೊಳಿಸಿದ ವಿಚಾರಕ್ಕೆ ಸಂಬAಧಿಸಿದAತೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅಭಿಯಂತರರನ್ನು ತೀವ್ರ ತರಾಟೆಗೆ
ಶಾಸಕರಿಂದ ಭೂಮಿಪೂಜೆಕೂಡಿಗೆ, ಮಾ. ೧೬: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಲಿಂಗಪುರ ಮಾರಿ ಬಾಣೆಯಿಂದ ಚಿಕ್ಕ ಅಳುವಾರ ಗ್ರಾಮ ಸಂಪರ್ಕ ರಸ್ತೆಯ ರೂ. ೨ ಕೋಟಿ ವೆಚ್ಚದ ಕಾಮಗಾರಿಗೆ