ಎಗ್ಗಿಲ್ಲದ ಹೇಳಿಕೆಗಳಿಗೆ ಎಲ್ಲಿದೆ ಕಡಿವಾಣಅನಿಲ್ ಎಚ್.ಟಿ. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ ಎನಿಸಿಕೊಂಡ ಭಾರತದಲ್ಲಿ ದೇಶದ ಅಧಿಕಾರ ನಡೆಸುವ ರಾಜಕಾರಣಿಗಳು ಬಹು ಮುಖ್ಯ ಪಾತ್ರ ವಹಿಸುತ್ತಾರೆ. ಸಂವಿಧಾನದ ಪ್ರಮುಖ ಅಂಗವಾಗಿರುವ ರಾಜಕಾರಣಿಗಳು ಈ
ಸತ್ಯನಾರಾಯಣ ಸ್ವಾಮಿ ಪೂಜೆಕೂಡಿಗೆ, ಮಾ. ೧೬: ಕುಶಾಲನಗರ ಚೌಡೇಶ್ವರಿ ಅಮ್ಮನವರ ದೇವಾಲಯ ಸಮಿತಿಯ ವತಿಯಿಂದ ದೇವಾಲಯ ಆವರಣದಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ ಮತ್ತು ವಿವಿಧ ಕಲಶ ಅಭಿಷೇಕ ಪೂಜಾ ಕಾರ್ಯಕ್ರಮಗಳು
ಶಾಲೆ ಕಟ್ಟಡ ತೆರವು ಸಚಿವರ ಆಕ್ರೋಶಕಣಿವೆ, ಮಾ. ೧೬: ಏಳನೆ ಹೊಸಕೋಟೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಕಟ್ಟಡವೊಂದನ್ನು ತೆರವುಗೊಳಿಸಿದ ವಿಚಾರಕ್ಕೆ ಸಂಬAಧಿಸಿದAತೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅಭಿಯಂತರರನ್ನು ತೀವ್ರ ತರಾಟೆಗೆ
ಶಾಸಕರಿಂದ ಭೂಮಿಪೂಜೆಕೂಡಿಗೆ, ಮಾ. ೧೬: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಲಿಂಗಪುರ ಮಾರಿ ಬಾಣೆಯಿಂದ ಚಿಕ್ಕ ಅಳುವಾರ ಗ್ರಾಮ ಸಂಪರ್ಕ ರಸ್ತೆಯ ರೂ. ೨ ಕೋಟಿ ವೆಚ್ಚದ ಕಾಮಗಾರಿಗೆ
ಜಿಲ್ಲಾ ಪಂಚಾಯಿತಿ ಎಲ್ಲಿದೆಇತ್ತೀಚಿನ ವರ್ಷಗಳಲ್ಲಿ ಸರಕಾರ ವಿವಿಧ ಇಲಾಖಾ ಸಮುಚ್ಚಯಗಳನ್ನು, ಸಂಕೀರ್ಣಗಳು, ಇಲಾಖೆಗಳು ಮತ್ತು ಕಚೇರಿಗಳನ್ನು ನಿರ್ಮಿಸುತ್ತಿವೆ ಹಾಗೂ ಇತರ ಕಚೇರಿಗಳು ಖಾಸಗಿ ಕಟ್ಟಡಗಳನ್ನು ಬಾಡಿಗೆಗೆ ಗುರುತಿಸಿ ಎಲ್ಲೆಂದರಲ್ಲಿ ಕಾರ್ಯನಿರ್ವಹಿಸುತ್ತಿವೆ.