ದೇಶಭಕ್ತಿ ಮತ್ತು ಅಧ್ಯಾತ್ಮ ಒಂದೆ ಮೇಜರ್ ಬಿಎ ನಂಜಪ್ಪ

ಗೋಣಿಕೊಪ್ಪ, ಮಾ. ೨೬: ಭಾರತ ದೇಶದಲ್ಲಿ ಸೈನಿಕರು ದೇಶಕ್ಕಾಗಿ ನಿಸ್ವಾರ್ಥವಾಗಿ ದುಡಿಯುತ್ತಾರೊ ಅದೇ ರೀತಿ ಅರ್ಚಕರು ಸಹ ತಮ್ಮ ಅಧ್ಯಾತ್ಮಿಕ ಬಲದಿಂದ ದೇಶವನ್ನು ಮುನ್ನಡೆಸಲು ಪ್ರಯತ್ನ ಮಾಡುತ್ತಾರೆ.

ಆಸ್ಟೆçÃಲಿಯಾ ಸಂಸತ್ಗೆ ಚರಿಷ್ಮಾ ಆಯ್ಕೆ

ಮಡಿಕೇರಿ, ಮಾ. ೨೬: ಆಸ್ಟೆçÃಲಿಯಾದ ನ್ಯೂ ಸೌತ್ ವೇಲ್ಸ್ ಪ್ರಾಂತದ ಸಂಸತ್‌ಗೆ ಮೂಲತಃ ಕೊಡಗಿನ, ಬೆಂಗಳೂರಿನಲ್ಲಿ ಜನಿಸಿದ ಕಲಿಯಂಡ ಚರಿಷ್ಮಾ ಆಯ್ಕೆಯಾಗಿದ್ದಾರೆ. ೮೦ ಲಕ್ಷ ಜನಸಂಖ್ಯೆ ಇರುವ ನ್ಯೂ