ಬದುಕಿನ ಆಧಾರಸ್ತಂಭ
ಇದು ನಿಮ್ಮ ದಿನ... ನಿಮ್ಮ ತ್ಯಾಗಕ್ಕೆ, ನಿಮ್ಮ ಶ್ರಮಕ್ಕೆ ಗೌರವ ಸಲ್ಲಿಸಲು ಇರುವ ದಿನ. ನೀವೇ ನನ್ನ ಬದುಕಿನ ಆಧಾರಸ್ತಂಭ, ನೀವೇ ನನ್ನ ಜೀವಕ್ಕೆ ಆಮ್ಲಜನಕ... ಉಸಿರು ನೀಡಿದಿರಿ, ಬದುಕು ನೀಡಿದಿರಿ, ದಾರಿ ತೋರಿಸಿದಿರಿ... ನಾನೆಂದೂ ನಿಮಗೆ ಚಿರಋಣಿ...
ಈ ಜಗತ್ತಿನಲ್ಲಿ ಕಣ್ಣಿಗೆ ಕಾಣುವ ದೇವರೆಂದರೇ ಅಮ್ಮ... ತಾಯಿ ಪ್ರೀತಿಗಿಂತ ಶ್ರೇಷ್ಟವಾದ ಪ್ರೀತಿಯಿಲ್ಲ. ತಾಯಿಗಿಂತ ದೊಡ್ಡ ದೇವರಿಲ್ಲ... ಅಮ್ಮ ನಿನ್ನ ನಗು ಅತಿ ಒಳ್ಳೆಯ ವಸ್ತುವಾಗಿದ್ದು, ಅದು ನನ್ನ ಬೆಳಗ್ಗೆಯನ್ನು ಹೊಳಪಿಸುತ್ತದೆ ಹಾಗೂ ಹೊಸ ಉತ್ಸಾಹದೊಂದಿಗೆ ಜಗತ್ತನ್ನು ಎದುರಿಸುವ ಧೈರ್ಯ ನೀಡುತ್ತದೆ. ನೀನು ನನಗೆ ಹಾಗೂ ಕುಟುಂಬಕ್ಕೆ ಮಾಡಿರುವ ಎಲ್ಲದಕ್ಕೂ ನಾನು ಲವ್ ಯೂ ಅಮ್ಮ ಎಂದು ಹೇಳಲು ಬಯಸುತ್ತೇನೆ. ನನ್ನ ಪಾಲಿನ ಶಕ್ತಿ ದೇವತೆಗೆ ಅಮ್ಮಂದಿರ ದಿನದ ಶುಭಾಶಯಗಳು.
- ಹೇಮಾನಿ ಎನ್.ಎಸ್., ೭ನೇ ತರಗತಿ ಶಾಂತಿನಿಕೇತನ, ಸುಂಟಿಕೊಪ್ಪ. ಮೊ. ೯೮೮೦೮೮೧೯೪೭
ನನ್ನ ಅಮ್ಮ ನನ್ನ ಶಕ್ತಿ
ಅಮ್ಮ ಎಂದರೆ ಏನೋ ಹರುಷ ನಮ್ಮ ಪಾಲಿಗೆ. ಅವಳೇ ದೇವರು ಎಂಬ ಮಾತು ಅಕ್ಷರಶಃ ಸತ್ಯ. ಅಮ್ಮನ ಬಗ್ಗೆ ಹೇಳಲು ಪದಗಳೇ ಸಾಲದು. ನನ್ನ ಎಲ್ಲಾ ಬೇಕು ಬೇಡಗಳನ್ನು ಪೂರೈಸುವ, ನನ್ನ ನೋವು ನಲಿವಿಗೆ ಸ್ಪಂದಿಸುವ ಸಹನಾಮೂರ್ತಿ ನನ್ನ ಅಮ್ಮ. ಅಮ್ಮ ನನಗೆ ಒಳ್ಳೆಯ ಸ್ನೇಹಿತೆ. ಗುರು ಮತ್ತು ಶಕ್ತಿ. ಅಮ್ಮ ಎಂದರೆ ಪ್ರೀತಿ, ಕಾಳಜಿ ಮತ್ತು ತ್ಯಾಗದ ಸಾಕಾರಮೂರ್ತಿ. ನನ್ನ ಎಲ್ಲಾ ಸಾಧನೆಗೂ ಅಮ್ಮನೇ ಸ್ಫೂರ್ತಿ. ಅವಳು ಮನೆ ಕೆಲಸ, ಕಚೇರಿ ಕೆಲಸದ ಜೊತೆಗೆ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುವಳು. ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳುವಳು. ಜೊತೆಗೆ ಉತ್ತಮ ನಡವಳಿಕೆ, ಶಿಸ್ತು ಮತ್ತು ಜೀವನದ ಮೌಲ್ಯಗಳನ್ನು ಹೇಳಿಕೊಡುವಳು. ಸೃಷ್ಟಿಯಲ್ಲಿ ಅಮ್ಮನಿಗಿಂತ ಹೆಚ್ಚು ಪ್ರೀತಿ ಮತ್ತು ಭದ್ರತೆ ಯಾರೂ ಕೊಡಲಾರರು. ಓ ಅಮ್ಮ ನಿನಗೆ ನೀನೇ ಸಾಟಿ. ಐ ಎಲ್ ಯೂ ಅಮ್ಮ.
- ಕೆ.ಎಂ. ಕುಶಂತ್, ೪ನೇ ತರಗತಿ, ಸಂತ ಜೋಸೆಫರ ಕಾನ್ವೆಂಟ್ ಶಾಲೆ, ಮಡಿಕೇರಿ. ಮೊ. ೯೪೮೧೧೮೭೫೨೧ಬುದ್ಧಿ ಮಾತುಗಳನ್ನು ಹೇಳಿಕೊಡುವ ಅಮ್ಮ
ನಾನು ನನ್ನ ಅಮ್ಮನನ್ನು ತುಂಬಾ ಪ್ರೀತಿಸುತ್ತೇನೆ. ನನಗೆ ನನ್ನ ಅಮ್ಮ ಒಳ್ಳೆಯ ಬುದ್ಧಿ ಮಾತುಗಳನ್ನು ಹೇಳಿಕೊಡುತ್ತಾರೆ. ನಾನು ಗಲಾಟೆ ಮಾಡಿದಾಗ ಹೊಡೆಯುತ್ತಾಳೆ. ನಾನು ಶಾಲೆಗೆ ಹೋಗಿ ಬಂದು ಶಾಲೆಯಲ್ಲಿ ಹಾಗೂ ನನ್ನ ಗೆಳೆಯರ ಬಗ್ಗೆ ನಡೆದ ವಿಷಯದ ಬಗ್ಗೆ ಅಮ್ಮನಿಗೆ ಹೇಳಿ ಅಮ್ಮನನ್ನು ನಗಿಸುತ್ತೇನೆ. ಮತ್ತೆ ತಪ್ಪು ಮಾಡಿದರೆ ಅಮ್ಮ ತಿದ್ದುತ್ತಾಳೆ. ನಾನು ರಜೆ ದಿನ ಅಜ್ಜಿಯ ಮನೆಗೆ ಹೋಗಿದ್ದರೆ ನನಗೆ ನನ್ನ ಅಮ್ಮನ ನೆನಪಾಗುತ್ತದೆ. ತುಂಬಾ ದುಃಖವಾಗುತ್ತದೆ. ಅಮ್ಮ ಕೆಲಸಕ್ಕೆ ಹೋಗಿ ಬಂದು ನನ್ನ ಜೊತೆ ಕುಳಿತು ನನಗೆ ಪಾಠ ಹೇಳಿಕೊಡುತ್ತಾಳೆ. ನನಗೆ ಇಷ್ಟವಾದ ತಿಂಡಿ ಮಾಡಿಕೊಡುತ್ತಾಳೆ. ನಾನು ಕೇಳಿದನೆಲ್ಲ ತೆಗೆದು ಕೊಡುತ್ತಾಳೆ. ನಾನು ಮಲಗುವಾಗ ಅಮ್ಮನ ಜೊತೆ ಸ್ವಲ್ಪ ಹೊತ್ತು ಗಲಾಟೆ, ತಮಾಷೆ ಮಾಡಿ ಅಮ್ಮನನ್ನು ತಬ್ಬಿ ಮುತ್ತುಕೊಟ್ಟು ಮಲಗುತ್ತೇನೆ. ನನ್ನ ಜೊತೆ ರಜೆ ದಿನಗಳಲ್ಲಿ ಆಟಕ್ಕೆ ಬರುತ್ತಾಳೆ. ಆಟದಲ್ಲಿ ನಾನು ಸೋತರೆ ಅಮ್ಮನ ಜೊತೆ ಜಗಳ ಮಾಡುತ್ತೇನೆ. ಆದರೂ ನನಗೆ ಅಮ್ಮ ತುಂಬಾ ಇಷ್ಟ. ಐ ಲವ್ ಯೂ ಅಮ್ಮ.
- ಟಿ.ಎಸ್. ಶ್ರೇಯಸ್, ೩ನೇ ತರಗತಿ, ಸಂತ ಥೋಮಸ್ ಶಾಲೆ, ಗೋಣಿಕೊಪ್ಪಲು, ಮೊ. ೯೭೪೧೬೧೭೮೨೧
ನನ್ನ ಪ್ರೀತಿಯ ಅಮ್ಮ
ನನ್ನ ಅಮ್ಮ ಎಂದರೆ ನನಗೆ ಬಹಳ ಪ್ರೀತಿ. ಅಮ್ಮ ಬೇಗನೇ ಎದ್ದು ದಿನನಿತ್ಯ ಕೆಲಸಗಳನ್ನು ಮುಗಿಸಿ ನನಗೆ ಬೇಕಾದ ತಿಂಡಿ, ಊಟ ಎಲ್ಲಾ ಸಿದ್ಧ ಮಾಡಿ ಶಾಲೆಗೆ ಹೊರಡಲು ಸಹಾಯ ಮಾಡುತ್ತಾರೆ. ಹಾಗೇ ನಾನು ಮರೆತುಹೋದ ವಸ್ತುಗಳನ್ನು ನೆನಪು ಮಾಡಿಕೊಡುತ್ತಾರೆ.
ನಾನು ಶಾಲೆಗೆ ಹೋದಮೇಲೆ ಬೇರೆ ಕೆಲಸಗಳನ್ನು ಮುಗಿಸಿ ನಾನು ಸಂಜೆ ಶಾಲೆಯಿಂದ ಬಂದ ಮೇಲೆ ಕಾಫಿ, ತಿಂಡಿ ಕೊಟ್ಟು ನಂತರ ಓದಲು, ಬರೆಯಲು ಸಹಾಯ ಮಾಡುತ್ತಾರೆ. ಶಾಲೆಯಲ್ಲಿ ನಡೆದ ಎಲ್ಲಾ ವಿಷಯಗಳನ್ನು ಹೇಳುತ್ತೇನೆ. ತಪ್ಪು ಮಾಡಿದಾಗ ನನಗೆ ಬೈಯುತ್ತಾರೆ, ಹೊಡೆಯುತ್ತಾರೆ ಮತ್ತು ಕ್ಷಮೆ ಕೇಳಲು ಹೇಳುತ್ತಾರೆ. ಅಪ್ಪ, ಅಮ್ಮ ನನ್ನ ಜೊತೆ ಗೆಳೆಯರ ರೀತಿಯಲ್ಲಿ ಇರುತ್ತಾರೆ.
- ಎಂ.ಟಿ. ಪುಲಸ್ತö್ಯ ಆನಂದ, ೬ನೇ ತರಗತಿ, ಕೊಡಗು ವಿದ್ಯಾಲಯ, ಮಡಿಕೇರಿ. ಮೊ. ೯೯೪೫೯೦೭೬೬೬. ಅಮ್ಮ ಎಂದರೆ ಬಹಳ ಪ್ರೀತಿ
ನನಗೆ ಅಮ್ಮಾ ಅಂದರೆ ತುಂಬಾ ಪ್ರೀತಿ. ಈ ರಜೆಯಲ್ಲಿ ನನಗೆ ತುಂಬಾ ತಿಂಡಿಯನ್ನೆಲ್ಲಾ ಮಾಡಿಕೊಟ್ಟು ಮನೆಯಲ್ಲೇ ಕೂರಿಸುತ್ತಿದ್ದರು. ನಾನು ಸೈಕಲ್ ತೆಗೆದುಕೊಂಡು ಹೊರಗಡೆ ಹೋದರೆ ಗದರಿಸುತ್ತಿದ್ದರು. ನನಗೆ ಸಿಟ್ಟು ಬರುತ್ತಿತ್ತು. ಆಗ ನಾನು ಅಮ್ಮನಲ್ಲಿ ಜಗಳವಾಡುತ್ತಿದ್ದೆ. ನಂತರ ನಾನೇ ಮಾತಾನಾಡಿಸಿಕೊಂಡು ಹೋಗುತ್ತಿದ್ದೆ. ನನಗೆ ಅಮ್ಮಾ ಅಂದರೆ ತುಂಬಾ ಪ್ರೀತಿ.
- ವಿ. ಕೃತಿಕ್, ೪ನೇ ತರಗತಿ, ಫಾತಿಮಾ ಪ್ರೆöÊಮರಿ ಶಾಲೆ, ಕುಶಾಲನಗರ. ಮೊ. ೯೫೯೧೭೯೮೧೪೨.ಅಮ್ಮನ ಋಣ ತೀರಿಸಲು ಅಸಾಧ್ಯ
ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿಗೂ ಅಮ್ಮ ಮೂಲ ಕಾರಣ. ಅಮ್ಮನ ಪ್ರೀತಿಗಿಂತ ದೊಡ್ಡ ಪ್ರೀತಿ ಇಲ್ಲ. ಅಮ್ಮನು ಕೊಟ್ಟ ಪ್ರೀತಿ ಈ ಪ್ರಪಂಚದಲ್ಲಿ ಯಾರೂ ಕೊಡಲಾರರು. ಅಮ್ಮನು ಹಾಲು, ಆಹಾರವನ್ನು ನೀಡುತ್ತಾಳೆ. ಅಮ್ಮನು ತನ್ನ ಮಗುವನ್ನು ಪ್ರೀತಿಯಿಂದ ಬೆಳೆಸುತ್ತಾಳೆ. ನನ್ನ ಅಮ್ಮ ಎಂದರೆ ನನಗೆ ಬಹಳ ಪ್ರೀತಿ. ಅವಳು ನನ್ನ ಮೊದಲ ಶಿಕ್ಷಕಿ, ಅಮ್ಮನ ಋಣವನ್ನು ಎಷ್ಟು ಬಾರಿ ಜನಿಸಿದರು ತೀರಿಸಲಾಗದು. ನಮ್ಮ ಜೀವನದಲ್ಲಿ ಅಮೂಲ್ಯವಾದ ಪಾಠವನ್ನು ಕಲಿಸುತ್ತಾಳೆ. ನಾನು ನನ್ನ ಅಮ್ಮನನ್ನು ತುಂಬಾ ಪ್ರೀತಿಸುತ್ತೇನೆ.
- ಮಡೆಯಂಡ ಶಿಂಷ ಪ್ರೀಣ, ೩ನೇ ತರಗತಿ, ಮಾರುತಿ ಪ್ರೌಢಶಾಲೆ, ಮೂರ್ನಾಡು. ಮೊ. ೭೮೨೯೬೬೬೫೮೨.ವಿದ್ಯೆ ಕಲಿಸಿದ ಶಿಕ್ಷಕಿ ಅಮ್ಮ
ನನಗೆ ಜನ್ಮ ನೀಡಿ ಹೊತ್ತು ಹೆತ್ತು ಬೆಳೆಸಿದ ನನ್ನಮ್ಮ ನನ್ನ ಶಿಕ್ಷಕಿ ಹಾಗೂ ವಿದ್ಯೆ ಕಲಿಸಿದ ಶಿಕ್ಷಕಿ ನನ್ನಮ್ಮ. ಮಕ್ಕಳ ಮಾತಲ್ಲಿ, ನಗುವಲ್ಲಿ ತನ್ನ ತಾನೇ ಮರೆವಳು. ನನಗೆ ಎದೆಹಾಲಿನ ಅಮೃತವನ್ನುಣಿಸಿ ತನ್ನ ನೋವೆಲ್ಲ ನುಂಗಿ ನಮಗಾಗಿ ಎಂದೂ ಬತ್ತದ ಸಾಗರದಂತೆ ನಾವೆಷ್ಟೇ ದೊಡ್ಡವರಾದರೂ ಅಮ್ಮನಿಗೆ ನಾವು ಮಗುವೇ. ಆ ಹೆತ್ತಮ್ಮನ ಬಿಸಿ ಉಸಿರನ್ನು ಅರ್ಥ ಮಾಡಿಕೊಳ್ಳದ ಮಕ್ಕಳು ಭೂಮಿಯಲ್ಲಿದ್ದು ಪ್ರಯೋಜನವಿಲ್ಲ. ಅಮ್ಮನ ಬಗ್ಗೆ ಹೇಳಲು ಪದಪುಂಚಗಳೇ ಸಾಲದು. ಅಮ್ಮ ಮನೆಯ ಬೆಳಕು. ಅಮ್ಮನ ಅನುಬಂಧ ಜನ್ಮಾಂತರದ ಸಂಬAಧ. ಅಮ್ಮನ ಮಡಿಲೇ ತಂಪು ತಾಣ. ಅಮ್ಮನ ಪ್ರೀತಿಯ ಹೂಮುತ್ತು ಜೀವ ಇರುವವರೆಗೂ ಮರೆಯಲಾಗದು. ತಾಯಿಗಿಂತ ದೇವರಿಲ್ಲ, ಮಾತೃ ದೇವೋಭವ ಎನ್ನುವರು. ಅವಳ ಪ್ರೀತಿ ಅಕ್ಷಯ ಪಾತ್ರೆ. ಆಕೆ ಕರುಣಾಮೂರ್ತಿ. ಮಮತಾಮಯಿ. ನಮ್ಮ ಜೀವನವನ್ನು ಮುನ್ನಡೆಸುವಳು ಅಮ್ಮ. ಅಂತಹ ಅಮ್ಮನ ಜೀವಕ್ಕೆ ನಾವೆಂದು ನೋವು ಕೊಡಬಾರದು. ನೊಂದ ಆಕೆ ಆಡುವ ಮಾತೆ ನಮಗೆ ಶಾಪವಾಗುವುದು. ವೃದ್ಧಾಪ್ಯದಲ್ಲಿ ನಾವು ಆಕೆಗೆ ಊರುಗೋಲಾಗಿ ಪ್ರೀತಿ, ಮಮತೆ, ಆರೈಕೆಯಿಂದ ನೋಡಿಕೊಳ್ಳೋಣ. ಮಕ್ಕಳಿಂದ ಅವಳು ಬೇರೇನೂ ಬಯಸಳು.
- ಅಜ್ಜಮಾಡ ಆಯ್ಯುಷ್, ೮ನೇ ತರಗತಿ, ಕಾನೂರು.ಅಮ್ಮ ಇಲ್ಲದಿದ್ದರೆ ಮನೆ ಖಾಲಿ ಇದ್ದಂತೆ
ಅಮ್ಮ ಎಂದರೆ ನನಗೆ ತುಂಬಾ ಇಷ್ಟ. ಏಕೆಂದರೆ ಪ್ರತಿನಿತ್ಯ ನನ್ನನ್ನು ವಿಚಾರಿಸುತ್ತಾರೆ. ಜೋಪಾನ ಮಾಡುತ್ತಾರೆ. ನನ್ನೊಂದಿಗೆ ಸಮಯವನ್ನು ಕಳೆಯುತ್ತಾರೆ. ತಾಯಿಯೇ ನನಗೆ ಮೊದಲ ಗುರು. ನನ್ನ ಅಮ್ಮ ಸದಾ ನನ್ನೊಂದಿಗೆ ಇರಬೇಕು ಎಂದು ಅನಿಸುತ್ತದೆ.
ಆದರೆ ಅಮ್ಮ ಕೆಲಸಕ್ಕೆ ಹೋಗುವುದರಿಂದ ಅವರು ಬೆಳಿಗ್ಗೆ - ಸಾಯಂಕಾಲ ಮಾತ್ರ ನನ್ನೊಂದಿಗೆ ಇರುತ್ತಾರೆ. ಭಾನುವಾರ ಅಂದರೆ ನನಗೆ ತುಂಬಾ ಸಂತೋಷ.
ಏಕೆಂದರೆ ನನ್ನ ಅಮ್ಮ ಇಡೀ ದಿನ ನನಗೆ ಸಿಗುತ್ತಾರೆ ಮತ್ತು ಭಾನುವಾರದಂದು ತರ ತರದ ತಿಂಡಿಗಳನ್ನು ನಮಗೆ ಮಾಡಿಕೊಡುತ್ತಾರೆ. ತಲೆಗೆ ಎಣ್ಣೆ ಹಾಕಿ ಸ್ನಾನ ಮಾಡಿಸುತ್ತಾರೆ. ನನ್ನೊಂದಿಗೆ ಆಟವಾಡುತ್ತಾರೆ. ಮನೆಯಲ್ಲಿ ಅದೆಷ್ಟೇ ಜನರು ಇರಲಿ ಆದರೆ ಅಮ್ಮ ಇಲ್ಲದಿದ್ದರೆ ಮನೆಯು ಖಾಲಿಯಾಗಿದೆ ಅನ್ನಿಸುತ್ತದೆ. ತಪ್ಪು ಮಾಡಿದಾಗ ತಿದ್ದಿ ನಡೆಸುವಳು. ಬೈಗುಳದಲ್ಲೂ ಪ್ರೀತಿ ಕೊಡುವಳು.
ನಾವು ಗೆದ್ದಾಗ ತಾನೇ ಗೆದ್ದಂತೆ ಸಂಭ್ರಮಿಸುವಳು. ನೋವಾದಾಗ ನನ್ನ ನಗಿಸುವಳು. ಜೀವನದ ಪಾಠವನ್ನು ಹೇಳಿ ಕೊಡುವಳು. ಅವಳೆಂದರೆ ನನ್ನ ಜೀವ, ಅವಳೇ ನನ್ನ ಮುದ್ದು ಅಮ್ಮ.
- ಕನ್ನಂಡ ವರ್ಣ ಬೋಜಮ್ಮ, ೭ನೇ ತರಗತಿ, ಭಾರತೀಯ ವಿದ್ಯಾಭನವ, ಕೊಡಗು ವಿದ್ಯಾಲಯ, ಮಡಿಕೇರಿ. ಮೊ. ೮೦೮೮೩೩೨೩೮೯.ಅಮ್ಮ ಎಂದರೆ ಬಹಳ ಪ್ರೀತಿ
ನನಗೆ ಅಮ್ಮಾ ಅಂದರೆ ತುಂಬಾ ಪ್ರೀತಿ. ಈ ರಜೆಯಲ್ಲಿ ನನಗೆ ತುಂಬಾ ತಿಂಡಿಯನ್ನೆಲ್ಲಾ ಮಾಡಿಕೊಟ್ಟು ಮನೆಯಲ್ಲೇ ಕೂರಿಸುತ್ತಿದ್ದರು. ನಾನು ಸೈಕಲ್ ತೆಗೆದುಕೊಂಡು ಹೊರಗಡೆ ಹೋದರೆ ಗದರಿಸುತ್ತಿದ್ದರು. ನನಗೆ ಸಿಟ್ಟು ಬರುತ್ತಿತ್ತು. ಆಗ ನಾನು ಅಮ್ಮನಲ್ಲಿ ಜಗಳವಾಡುತ್ತಿದ್ದೆ. ನಂತರ ನಾನೇ ಮಾತಾನಾಡಿಸಿಕೊಂಡು ಹೋಗುತ್ತಿದ್ದೆ. ನನಗೆ ಅಮ್ಮಾ ಅಂದರೆ ತುಂಬಾ ಪ್ರೀತಿ.
- ವಿ. ಕೃತಿಕ್, ೪ನೇ ತರಗತಿ, ಫಾತಿಮಾ ಪ್ರೆöÊಮರಿ ಶಾಲೆ, ಕುಶಾಲನಗರ. ಮೊ. ೯೫೯೧೭೯೮೧೪೨.ಅಮ್ಮನ ಋಣ ತೀರಿಸಲು ಅಸಾಧ್ಯ
ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿಗೂ ಅಮ್ಮ ಮೂಲ ಕಾರಣ. ಅಮ್ಮನ ಪ್ರೀತಿಗಿಂತ ದೊಡ್ಡ ಪ್ರೀತಿ ಇಲ್ಲ. ಅಮ್ಮನು ಕೊಟ್ಟ ಪ್ರೀತಿ ಈ ಪ್ರಪಂಚದಲ್ಲಿ ಯಾರೂ ಕೊಡಲಾರರು. ಅಮ್ಮನು ಹಾಲು, ಆಹಾರವನ್ನು ನೀಡುತ್ತಾಳೆ. ಅಮ್ಮನು ತನ್ನ ಮಗುವನ್ನು ಪ್ರೀತಿಯಿಂದ ಬೆಳೆಸುತ್ತಾಳೆ. ನನ್ನ ಅಮ್ಮ ಎಂದರೆ ನನಗೆ ಬಹಳ ಪ್ರೀತಿ. ಅವಳು ನನ್ನ ಮೊದಲ ಶಿಕ್ಷಕಿ, ಅಮ್ಮನ ಋಣವನ್ನು ಎಷ್ಟು ಬಾರಿ ಜನಿಸಿದರು ತೀರಿಸಲಾಗದು. ನಮ್ಮ ಜೀವನದಲ್ಲಿ ಅಮೂಲ್ಯವಾದ ಪಾಠವನ್ನು ಕಲಿಸುತ್ತಾಳೆ. ನಾನು ನನ್ನ ಅಮ್ಮನನ್ನು ತುಂಬಾ ಪ್ರೀತಿಸುತ್ತೇನೆ.
- ಮಡೆಯಂಡ ಶಿಂಷ ಪ್ರೀಣ, ೩ನೇ ತರಗತಿ, ಮಾರುತಿ ಪ್ರೌಢಶಾಲೆ, ಮೂರ್ನಾಡು. ಮೊ. ೭೮೨೯೬೬೬೫೮೨. ಅಮ್ಮನ ಋಣ ತೀರಿಸಲು ಅಸಾಧ್ಯ
ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿಗೂ ಅಮ್ಮ ಮೂಲ ಕಾರಣ. ಅಮ್ಮನ ಪ್ರೀತಿಗಿಂತ ದೊಡ್ಡ ಪ್ರೀತಿ ಇಲ್ಲ. ಅಮ್ಮನು ಕೊಟ್ಟ ಪ್ರೀತಿ ಈ ಪ್ರಪಂಚದಲ್ಲಿ ಯಾರೂ ಕೊಡಲಾರರು. ಅಮ್ಮನು ಹಾಲು, ಆಹಾರವನ್ನು ನೀಡುತ್ತಾಳೆ. ಅಮ್ಮನು ತನ್ನ ಮಗುವನ್ನು ಪ್ರೀತಿಯಿಂದ ಬೆಳೆಸುತ್ತಾಳೆ. ನನ್ನ ಅಮ್ಮ ಎಂದರೆ ನನಗೆ ಬಹಳ ಪ್ರೀತಿ. ಅವಳು ನನ್ನ ಮೊದಲ ಶಿಕ್ಷಕಿ, ಅಮ್ಮನ ಋಣವನ್ನು ಎಷ್ಟು ಬಾರಿ ಜನಿಸಿದರು ತೀರಿಸಲಾಗದು. ನಮ್ಮ ಜೀವನದಲ್ಲಿ ಅಮೂಲ್ಯವಾದ ಪಾಠವನ್ನು ಕಲಿಸುತ್ತಾಳೆ. ನಾನು ನನ್ನ ಅಮ್ಮನನ್ನು ತುಂಬಾ ಪ್ರೀತಿಸುತ್ತೇನೆ.ವಿದ್ಯೆ ಕಲಿಸಿದ ಶಿಕ್ಷಕಿ ಅಮ್ಮ
ನನಗೆ ಜನ್ಮ ನೀಡಿ ಹೊತ್ತು ಹೆತ್ತು ಬೆಳೆಸಿದ ನನ್ನಮ್ಮ ನನ್ನ ಶಿಕ್ಷಕಿ ಹಾಗೂ ವಿದ್ಯೆ ಕಲಿಸಿದ ಶಿಕ್ಷಕಿ ನನ್ನಮ್ಮ. ಮಕ್ಕಳ ಮಾತಲ್ಲಿ, ನಗುವಲ್ಲಿ ತನ್ನ ತಾನೇ ಮರೆವಳು. ನನಗೆ ಎದೆಹಾಲಿನ ಅಮೃತವನ್ನುಣಿಸಿ ತನ್ನ ನೋವೆಲ್ಲ ನುಂಗಿ ನಮಗಾಗಿ ಎಂದೂ ಬತ್ತದ ಸಾಗರದಂತೆ ನಾವೆಷ್ಟೇ ದೊಡ್ಡವರಾದರೂ ಅಮ್ಮನಿಗೆ ನಾವು ಮಗುವೇ. ಆ ಹೆತ್ತಮ್ಮನ ಬಿಸಿ ಉಸಿರನ್ನು ಅರ್ಥ ಮಾಡಿಕೊಳ್ಳದ ಮಕ್ಕಳು ಭೂಮಿಯಲ್ಲಿದ್ದು ಪ್ರಯೋಜನವಿಲ್ಲ. ಅಮ್ಮನ ಬಗ್ಗೆ ಹೇಳಲು ಪದಪುಂಚಗಳೇ ಸಾಲದು. ಅಮ್ಮ ಮನೆಯ ಬೆಳಕು. ಅಮ್ಮನ ಅನುಬಂಧ ಜನ್ಮಾಂತರದ ಸಂಬAಧ. ಅಮ್ಮನ ಮಡಿಲೇ ತಂಪು ತಾಣ. ಅಮ್ಮನ ಪ್ರೀತಿಯ ಹೂಮುತ್ತು ಜೀವ ಇರುವವರೆಗೂ ಮರೆಯಲಾಗದು. ತಾಯಿಗಿಂತ ದೇವರಿಲ್ಲ, ಮಾತೃ ದೇವೋಭವ ಎನ್ನುವರು. ಅವಳ ಪ್ರೀತಿ ಅಕ್ಷಯ ಪಾತ್ರೆ. ಆಕೆ ಕರುಣಾಮೂರ್ತಿ. ಮಮತಾಮಯಿ. ನಮ್ಮ ಜೀವನವನ್ನು ಮುನ್ನಡೆಸುವಳು ಅಮ್ಮ. ಅಂತಹ ಅಮ್ಮನ ಜೀವಕ್ಕೆ ನಾವೆಂದು ನೋವು ಕೊಡಬಾರದು. ನೊಂದ ಆಕೆ ಆಡುವ ಮಾತೆ ನಮಗೆ ಶಾಪವಾಗುವುದು. ವೃದ್ಧಾಪ್ಯದಲ್ಲಿ ನಾವು ಆಕೆಗೆ ಊರುಗೋಲಾಗಿ ಪ್ರೀತಿ, ಮಮತೆ, ಆರೈಕೆಯಿಂದ ನೋಡಿಕೊಳ್ಳೋಣ. ಮಕ್ಕಳಿಂದ ಅವಳು ಬೇರೇನೂ ಬಯಸಳು.
- ಅಜ್ಜಮಾಡ ಆಯ್ಯುಷ್, ೮ನೇ ತರಗತಿ, ಕಾನೂರು.ಅಮ್ಮ ಇಲ್ಲದಿದ್ದರೆ ಮನೆ ಖಾಲಿ ಇದ್ದಂತೆ
ಅಮ್ಮ ಎಂದರೆ ನನಗೆ ತುಂಬಾ ಇಷ್ಟ. ಏಕೆಂದರೆ ಪ್ರತಿನಿತ್ಯ ನನ್ನನ್ನು ವಿಚಾರಿಸುತ್ತಾರೆ. ಜೋಪಾನ ಮಾಡುತ್ತಾರೆ. ನನ್ನೊಂದಿಗೆ ಸಮಯವನ್ನು ಕಳೆಯುತ್ತಾರೆ. ತಾಯಿಯೇ ನನಗೆ ಮೊದಲ ಗುರು. ನನ್ನ ಅಮ್ಮ ಸದಾ ನನ್ನೊಂದಿಗೆ ಇರಬೇಕು ಎಂದು ಅನಿಸುತ್ತದೆ.
ಆದರೆ ಅಮ್ಮ ಕೆಲಸಕ್ಕೆ ಹೋಗುವುದರಿಂದ ಅವರು ಬೆಳಿಗ್ಗೆ - ಸಾಯಂಕಾಲ ಮಾತ್ರ ನನ್ನೊಂದಿಗೆ ಇರುತ್ತಾರೆ. ಭಾನುವಾರ ಅಂದರೆ ನನಗೆ ತುಂಬಾ ಸಂತೋಷ.
ಏಕೆಂದರೆ ನನ್ನ ಅಮ್ಮ ಇಡೀ ದಿನ ನನಗೆ ಸಿಗುತ್ತಾರೆ ಮತ್ತು ಭಾನುವಾರದಂದು ತರ ತರದ ತಿಂಡಿಗಳನ್ನು ನಮಗೆ ಮಾಡಿಕೊಡುತ್ತಾರೆ. ತಲೆಗೆ ಎಣ್ಣೆ ಹಾಕಿ ಸ್ನಾನ ಮಾಡಿಸುತ್ತಾರೆ. ನನ್ನೊಂದಿಗೆ ಆಟವಾಡುತ್ತಾರೆ. ಮನೆಯಲ್ಲಿ ಅದೆಷ್ಟೇ ಜನರು ಇರಲಿ ಆದರೆ ಅಮ್ಮ ಇಲ್ಲದಿದ್ದರೆ ಮನೆಯು ಖಾಲಿಯಾಗಿದೆ ಅನ್ನಿಸುತ್ತದೆ. ತಪ್ಪು ಮಾಡಿದಾಗ ತಿದ್ದಿ ನಡೆಸುವಳು. ಬೈಗುಳದಲ್ಲೂ ಪ್ರೀತಿ ಕೊಡುವಳು.
ನಾವು ಗೆದ್ದಾಗ ತಾನೇ ಗೆದ್ದಂತೆ ಸಂಭ್ರಮಿಸುವಳು. ನೋವಾದಾಗ ನನ್ನ ನಗಿಸುವಳು. ಜೀವನದ ಪಾಠವನ್ನು ಹೇಳಿ ಕೊಡುವಳು. ಅವಳೆಂದರೆ ನನ್ನ ಜೀವ, ಅವಳೇ ನನ್ನ ಮುದ್ದು ಅಮ್ಮ.
- ಕನ್ನಂಡ ವರ್ಣ ಬೋಜಮ್ಮ, ೭ನೇ ತರಗತಿ, ಭಾರತೀಯ ವಿದ್ಯಾಭನವ, ಕೊಡಗು ವಿದ್ಯಾಲಯ, ಮಡಿಕೇರಿ. ಮೊ. ೮೦೮೮೩೩೨೩೮೯.ಅಮ್ಮನ ಪ್ರೀತಿಗಿಂತ ಮಿಗಿಲಿಲ್ಲ
ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿಗೂ ಅಮ್ಮ ಮೂಲ ಕಾರಣ. ಅಮ್ಮನ ಪ್ರೀತಿಗಿಂತ ದೊಡ್ಡ ಪ್ರೀತಿ ಇಲ್ಲ. ಅಮ್ಮನಿಗಿಂತ ಹೆಚ್ಚಿನ ಭದ್ರತೆ ಇಲ್ಲ. ಅಮ್ಮನು ಕೊಟ್ಟ ಪ್ರೀತಿ ಈ ಪ್ರಪಂಚದಲ್ಲಿ ಯಾರು ಕೊಡಲಾರರು. ಅಮ್ಮನು ಹಾಲು ಆಹಾರವನ್ನು ನೀಡುತ್ತಾಳೆ ಮತ್ತು ತನ್ನ ಮಗುವನ್ನು ಪ್ರೀತಿಯಿಂದ ಬೆಳೆಸುತ್ತಾಳೆ. ಅಮ್ಮನ ಋಣವನ್ನು ಎಷ್ಟು ಬಾರಿ ಜನಿಸಿದರೂ ತೀರಿಸಲಾಗದು. ಅಮ್ಮ ನಮಗೆಲ್ಲರಿಗೂ ಮೊದಲ ಗುರು. ನಮ್ಮ ಜೀವನದಲ್ಲಿ ಅಮೂಲ್ಯವಾದ ಪಾಠಗಳನ್ನು ಕಲಿಸುವ ಗುರು. ಅಮ್ಮ ನಾವು ಬಾಲ್ಯದಲ್ಲಿ ಇರುವಾಗ ಬೋಧನೆ ಆರಂಭವಾಗುವುದು. ನಮ್ಮ ಭಾರತೀಯ ಸಮಾಜವು ಮಾತೃದೇವೋಭವ, ಪಿತೃದೇವೋಭವ ಮತ್ತು ಆಚಾರ್ಯದೇವೋಭವ ಎಂದು ತಾಯಿಗೆ ಮೊದಲ ಆದ್ಯತೆ ನೀಡಿದೆ.
- ಯಶ್ ಬಿದ್ದಪ್ಪ, ೫ನೇ ತರಗತಿ, ರೂಟ್ಸ್ ಶಾಲೆ,
ಟಿ. ಶೆಟ್ಟಿಗೇರಿ. ಮೊ. ೯೪೮೧೮೬೯೦೭೪.ಅಮ್ಮ ಎಂದರೆ ತುಂಬಾ ಇಷ್ಟ
ನನಗೆ ನನ್ನ ಅಮ್ಮ ಅಂದರೆ ತುಂಬಾ ಇಷ್ಟ. ಏಕೆಂದರೆ ನನ್ನ ಅಮ್ಮನೆ ನನ್ನ ಜಗತ್ತು. ನನಗೆ ಅಮ್ಮ ಅಂದರೆ ಬಹಳ ಖುಷಿ. ನನ್ನ ಅಮ್ಮ ಏನೇ ಕೇಳಿದರು ಇಲ್ಲ ಎಂದು ಹೇಳದೆ ಕೊಡಿಸುತ್ತಾರೆ. ನನ್ನ ಅಮ್ಮ ತನಗೆ ಏನೇ ಕಷ್ಟ ಇದ್ದರೂ ತೋರಿಸದೆ ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ. ನನ್ನ ಅಮ್ಮನಿಗೆ ಎಷ್ಟೇ ಕೆಲಸ ಇದ್ದರೂ ಅದನ್ನು ಪಕ್ಕಕ್ಕಿಟ್ಟು ನನಗೆ ಓದುವುದರಲ್ಲಿ ಸಹಾಯ ಮಾಡುತ್ತಾಳೆ. ನನ್ನ ಅಮ್ಮ ತಪ್ಪು ಮಾಡಿದರೆ ಪ್ರೀತಿಯಿಂದ ತಿದ್ದಿ ಮುಂದೆ ತಪ್ಪು ಮಾಡದಂತೆ ನೋಡಿಕೊಳ್ಳುತ್ತಾಳೆ. ನನ್ನ ಅಮ್ಮ ಪ್ರೀತಿ ಮಾಡುವ ಹಾಗೆ ಬೇರೆ ಯಾರು ಪ್ರೀತಿ ಮಾಡುವುದಿಲ್ಲ. ನನಗೆ ನನ್ನ ಅಮ್ಮನೆ ನನ್ನ ದೇವರು. ಅಮ್ಮ ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೀನಿ. ಅಮ್ಮ ನಿನಗೆ ಅಮ್ಮಂದಿರ ದಿನದ ಹಾರ್ದಿಕ ಶುಭಾಶಯಗಳು.
- ವೈ.ಕೆ. ಲಿಪಿಕಾ, ೪ನೇ ತರಗತಿ, ಶ್ರೀ ರಾಜ ರಾಜೇಶ್ವರಿ, ಚೇರಂಬಾಣೆ. ಮೊ. ೯೪೮೦೧೦೬೬೦೪.ವಿದ್ಯೆ ಕಲಿಸಿದ ಶಿಕ್ಷಕಿ ಅಮ್ಮ
ನನಗೆ ಜನ್ಮ ನೀಡಿ ಹೊತ್ತು ಹೆತ್ತು ಬೆಳೆಸಿದ ನನ್ನಮ್ಮ ನನ್ನ ಶಿಕ್ಷಕಿ ಹಾಗೂ ವಿದ್ಯೆ ಕಲಿಸಿದ ಶಿಕ್ಷಕಿ ನನ್ನಮ್ಮ. ಮಕ್ಕಳ ಮಾತಲ್ಲಿ, ನಗುವಲ್ಲಿ ತನ್ನ ತಾನೇ ಮರೆವಳು. ನನಗೆ ಎದೆಹಾಲಿನ ಅಮೃತವನ್ನುಣಿಸಿ ತನ್ನ ನೋವೆಲ್ಲ ನುಂಗಿ ನಮಗಾಗಿ ಎಂದೂ ಬತ್ತದ ಸಾಗರದಂತೆ ನಾವೆಷ್ಟೇ ದೊಡ್ಡವರಾದರೂ ಅಮ್ಮನಿಗೆ ನಾವು ಮಗುವೇ. ಆ ಹೆತ್ತಮ್ಮನ ಬಿಸಿ ಉಸಿರನ್ನು ಅರ್ಥ ಮಾಡಿಕೊಳ್ಳದ ಮಕ್ಕಳು ಭೂಮಿಯಲ್ಲಿದ್ದು ಪ್ರಯೋಜನವಿಲ್ಲ. ಅಮ್ಮನ ಬಗ್ಗೆ ಹೇಳಲು ಪದಪುಂಚಗಳೇ ಸಾಲದು. ಅಮ್ಮ ಮನೆಯ ಬೆಳಕು. ಅಮ್ಮನ ಅನುಬಂಧ ಜನ್ಮಾಂತರದ ಸಂಬAಧ. ಅಮ್ಮನ ಮಡಿಲೇ ತಂಪು ತಾಣ. ಅಮ್ಮನ ಪ್ರೀತಿಯ ಹೂಮುತ್ತು ಜೀವ ಇರುವವರೆಗೂ ಮರೆಯಲಾಗದು. ತಾಯಿಗಿಂತ ದೇವರಿಲ್ಲ, ಮಾತೃ ದೇವೋಭವ ಎನ್ನುವರು. ಅವಳ ಪ್ರೀತಿ ಅಕ್ಷಯ ಪಾತ್ರೆ. ಆಕೆ ಕರುಣಾಮೂರ್ತಿ. ಮಮತಾಮಯಿ. ನಮ್ಮ ಜೀವನವನ್ನು ಮುನ್ನಡೆಸುವಳು ಅಮ್ಮ. ಅಂತಹ ಅಮ್ಮನ ಜೀವಕ್ಕೆ ನಾವೆಂದು ನೋವು ಕೊಡಬಾರದು. ನೊಂದ ಆಕೆ ಆಡುವ ಮಾತೆ ನಮಗೆ ಶಾಪವಾಗುವುದು. ವೃದ್ಧಾಪ್ಯದಲ್ಲಿ ನಾವು ಆಕೆಗೆ ಊರುಗೋಲಾಗಿ ಪ್ರೀತಿ, ಮಮತೆ, ಆರೈಕೆಯಿಂದ ನೋಡಿಕೊಳ್ಳೋಣ. ಮಕ್ಕಳಿಂದ ಅವಳು ಬೇರೇನೂ ಬಯಸಳು.
- ಅಜ್ಜಮಾಡ ಆಯ್ಯುಷ್, ೮ನೇ ತರಗತಿ, ಕಾನೂರು.ಅಮ್ಮ ನನಗೆ ಶ್ರೀರಕ್ಷೆ
ಹುಟ್ಟುವಾಗ ಅಮ್ಮ, ನಗುವಾಗ ಅಮ್ಮ, ಅಳುವಾಗ ಅಮ್ಮ, ಬಿದ್ದಾಗ ಅಮ್ಮ.
‘‘ಅಮ್ಮ’’ ಎಂಬ ಕೂಗಿನಲ್ಲಿ ಅಡಗಿದೆ ಸಾವಿರಾರು ಅರ್ಥ ಆಕೆ ಮನೆಯ ಕೆಲಸದಿಂದ ಹಿಡಿದು ಪ್ರತಿಯೊಂದು ಕೆಲಸವನ್ನು ಚೆನ್ನಾಗಿ ನಿಭಾಯಿಸುವ ಶಕ್ತಿ ಇರುವಾಕೆ. ನನ್ನ ಅಮ್ಮ ಎಂದರೆ ನನಗೆ ತುಂಬಾನೆ ಇಷ್ಟ. ಏಕೆಂದರೆ ನನ್ನ ಎಲ್ಲಾ ಇಷ್ಟಾರ್ಥಗಳನ್ನು ಚೆನ್ನಾಗಿ ಅರ್ಥಮಾಡಿ ಕೊಂಡು ಮನೆಯ ಒಳಗೆ ಹಾಗೂ ಹೊರಗಡೆಯ ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತಾಳೆ.
ತಪ್ಪು ಮಾಡಿದರೆ ಬಯ್ಯುವುದರ ಬದಲಿಗೆ ಪಕ್ಕದಲ್ಲಿ ಕೂರಿಸಿ ತಿದ್ದಿ ಬುದ್ಧಿ ಹೇಳುತ್ತಾಳೆ. ನಾನು ಕೋಪಗೊಂಡಾಗ ನನ್ನನ್ನು ಕ್ಷಮಿಸಿ, ನನಗೆ ಒಳ್ಳೊಳ್ಳೆಯ ವ್ಯಕ್ತಿತ್ವ ವಿಕಸನದ ಕಥೆಗಳನ್ನು ಹೇಳುತ್ತಾ ನನಗೆ ಇಷ್ಟವಾದ ತಿಂಡಿಗಳನ್ನು ಮಾಡುವ ನನ್ನಮ್ಮ ನನಗೆ ತುಂಬಾನೇ ಇಷ್ಟ. ನಾನು ದೊಡ್ಡವಳಾದ ಮೇಲೆ ನನ್ನ ಅಮ್ಮನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ. ಅಮ್ಮ ಎಂದರೆ ನನಗೆ ತುಂಬಾ ಸ್ಪೆಷಲ್. ಅವಳೇ ನನಗೆ ಶ್ರೀರಕ್ಷೆ.ನನ್ನ ಅಮ್ಮ ನನ್ನ ಫೇವರೆಟ್
ನನ್ನ ಅಮ್ಮ ಅಂದ್ರೆ ನನಗೆ ತುಂಬಾ... ಪ್ರೀತಿ. ಶಾಲೆಯಿಂದ ಬಂದ ಮೇಲೆ ಅಮ್ಮನ ಜೊತೆ ಸಮಯ ಕಳೆಯೊದೇ ಒಂಥರಾ ಖುಷಿ. ಅಮ್ಮ ನನಗೆ ರುಚಿ ರುಚಿಯಾದ ಊಟ - ತಿಂಡಿ ಮಾಡಿಕೊಡುತ್ತಾಳೆ. ನಾನು ಏನು ಕೇಳಿದ್ರೂ ನನ್ನ ಅಮ್ಮ ಇಲ್ಲ ಅನ್ನೋದಿಲ್ಲ. ಅಮ್ಮ ಕೆಲಸ ಮಾಡ್ತಾ ಇದ್ರೂ, ನಾನು ಆಡೋಕೆ (ಬ್ಯಾಡ್ಮಿಂಟನ್, ಕೇರಂ) ಕರೆದರೆ ಅಮ್ಮ ನಂಜೊತೆ ಆಡೋಕೆ ರ್ತಾಳೆ. ನನ್ನ ಅಮ್ಮ ಒಳ್ಳೆ ಟೀಚರ್ ಕೂಡ. ನನಗೆ ಅರ್ಥ ಆಗದೆ ಇರುವುದನ್ನು ನನಗೆ ತುಂಬಾ ಸುಲಭವಾಗಿ ಅರ್ಥ ಆಗೋ ಹಾಗೆ ಕಲಿಸಿ ಕೊಡ್ತಾಳೆ. ಸ್ಕೂಲ್ನಲ್ಲಿ ನಡೆಯುವ ಬೇರೆ ಬೇರೆ ಕಾಂಪಿಟೀಶನ್ಗೆ ರೆಡಿ ಮಾಡ್ತಾಳೆ. ಅಮ್ಮನ ಜೊತೆ ನಾನು ಯಾವತ್ತೂ ಜಗಳ ಮಾಡಲ್ಲ. ಯಾಕೆಂದ್ರೆ ಅಮ್ಮಂಗೆ ಬೇಸರ ಆಗುವ ಕೆಲಸ ನಾನು ಯಾವತ್ತೂ ಮಾಡಲ್ಲ. ನನ್ನ ಪ್ರತಿ ಹೆಜ್ಜೆಯಲ್ಲೂ ಮಾರ್ಗದರ್ಶನ ನೀಡುತ್ತಿರುವ ಅಮ್ಮನನ್ನು ಸದಾ ಗೌರವಿಸುವೆ. ‘ಲವ್ ಯು ಅಮ್ಮಾ...!’
- ಆರ್. ರೋಷನ್ ನಾಯ್ಕ, ೫ನೇ ತರಗತಿ, ಸಂತ ಅನ್ನಮ್ಮ ಶಾಲೆ, ವೀರಾಜಪೇಟೆ. ಮೊ. ೯೪೮೦೪೬೩೬೨೩.
- ಗಘ್ನ ಗಂಗಮ್ಮ ಎ. ಡಿ., ೮ನೇ ತರಗತಿ, ನ್ಯಾಷನಲ್ ಅಕಾಡೆಮಿ ಶಾಲೆ, ಗೋಣಿಕೊಪ್ಪ. ಮೊ. ೯೯೪೫೫೦೯೪೪೬ಬುದ್ಧಿ ಹೇಳುವ ಅಮ್ಮ
ಅಮ್ಮ ಎಂದರೆ ನಮಗೆ ಬಹಳ ಪ್ರೀತಿ. ಅಮ್ಮ ಮುಂಜಾನೆ ಬೇಗನೆ ಏಳುತ್ತಾಳೆ. ಮನೆ ಕೆಲಸದ ಎಲ್ಲಾ ಜವಾಬ್ದಾರಿಯನ್ನು ಅಮ್ಮ ನಿಭಾಯಿಸುವಳು. ಅಮ್ಮ ನನಗೆ ಹೋಂವರ್ಕ್ ಮಾಡಲು ಸಹಕರಿಸುತ್ತಾಳೆ. ಮನೆಯಲ್ಲಿ ತುಂಬಾ ಕೆಲಸ ಮಾಡು�