ಉಳುವಂಗಡ ಕಾವೇರಿ ಅನ್ವಿತ್ಗೆ ರಾಜ್ಯ ಪ್ರಶಸ್ತಿ ಚೆಟ್ಟಳ್ಳಿ, ಮಾ. ೨೭: ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭವು ಧಾರವಾಡದ ಲಕ್ಕಮ್ಮನ ಹಳ್ಳಿಯಲ್ಲಿರುವ ಅಕಾಡೆಮಿ ಸಭಾಂಗಣದಲ್ಲಿ ನಡೆಯಿತು. ಸಾಹಿತ್ಯ ಕ್ಷೇತ್ರದಲ್ಲಿ ಉಳುವಂಗಡ ಕಾವೇರಿ
ಕೂಡಿಗೆಯಲ್ಲಿ ಮಂಗಗಳ ರಂಪಾಟಕೂಡಿಗೆ, ಮಾ. ೨೭: ಕೂಡಿಗೆಯ ಕಾವೇರಿ-ಹಾರಂಗಿ ನದಿಗಳ ಸಂಗಮ ಸ್ಥಳದಲ್ಲಿ ಬೀಡುಬಿಟ್ಟಿರುವ ಮಂಗಗಳು ಕಳೆದ ಒಂದು ವಾರದಿಂದ ಸಂಗಮದ ಹತ್ತಿರದಿಂದ ಕೂಡಿಗೆ ಸರ್ಕಲ್ ಹತ್ತಿರ ಮನೆಗಳಿಗೆ ಮತ್ತು
ಕೊಡಗಿನಲ್ಲಿ ಚುರುಕುಗೊಂಡ ರಾಜಕೀಯ ಮೊದಲೇ ಟಿಕೆಟ್ ಘೋಷಿಸಿದ ಕಾಂಗ್ರೆಸ್ಮಡಿಕೇರಿ, ಮಾ. ೨೬: ರಾಜ್ಯ ವಿಧಾನಸಭೆ ಚುನಾವಣೆ ಸನ್ನಿಹಿತವಾಗುತ್ತಿರುವಂತೆ ರಾಜಕೀಯ ಬೆಳವಣಿಗೆಗಳು ಚುರುಕುಗೊಳ್ಳುತ್ತಿವೆ. ಈ ತನಕದ ಬಹುತೇಕ ಚುನಾವಣೆಗಳಲ್ಲಿ ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳು
ಆಕಸ್ಮಿಕವಾಗಿ ಬಿದ್ದು ಉಪನ್ಯಾಸಕಿ ಸಾವುಪೊನ್ನಂಪೇಟೆ, ಮಾ. ೨೬: ತಲೆ ಸುತ್ತು ಬಂದು ಆಕಸ್ಮಿಕವಾಗಿ ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಚಿಕಿತ್ಸೆ ಫಲಕಾರಿಯಾಗದೆ ಉಪನ್ಯಾಸಕಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ವೀರಾಜಪೇಟೆ ತಾಲೂಕಿನ
ಗೋಣಿಕೊಪ್ಪದಲ್ಲಿ ಅಸಂಘಟಿತ ಕಾರ್ಮಿಕ ಹಿತರಕ್ಷಣಾ ಸಮಾವೇಶಗೋಣಿಕೊಪ್ಪಲು, ಮಾ. ೨೬: ರಾಜ್ಯದ ಬಿಜೆಪಿ ಸರ್ಕಾರ ಬಡವರ, ಶೋಷಿತರ ಪರವಾಗಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡುವಲ್ಲಿ ಸತತವಾಗಿ ವಿಫಲವಾಗಿವೆ ಎಂದು ವೀರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ