ವೃಂದ ಗಾಯನ ಮಡಿಕೇರಿ, ಮಾ. ೨೭ : ಮಡಿಕೇರಿ ಆಂಜನೇಯ ದೇವಾಲಯದಲ್ಲಿ ರಾಮೋತ್ಸವ ಸಮಿತಿ ವತಿಯಿಂದ ಆಯೋಜನೆಗೊಂಡಿರುವ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಡಿಕೇರಿ ಶೃತಿಲಯ ಕಲಾ ತಂಡದಿAದ ವೃಂದ ಗಾಯನ
ಎಡಪಾಲದಲ್ಲಿ ರಂಝಾನ್ ಕಿಟ್ ವಿತರಣೆ ಚೆಯ್ಯಂಡಾಣೆ, ಮಾ. ೨೭: ಎಡಪಾಲದ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ವೈಎಸ್, ಎಸ್‌ಎಸ್‌ಎಫ್ ಸಂಯುಕ್ತ ಆಶ್ರಯದಲ್ಲಿ ೧೦೧ ಕುಟುಂಬಕ್ಕೆ ರಂಝಾನ್ ಪ್ರಯುಕ್ತ ಆಹಾರ ದಾನ್ಯಗಳ ಕಿಟ್ಟನ್ನು ವಿತರಿಸಲಾಯಿತು. ವಿತರಣಾ ಕಾರ್ಯಕ್ರಮದ
ವೈದ್ಯಕೀಯ ಕ್ಷೇತ್ರಗಳಲ್ಲಿ ಆವಿಷ್ಕಾರ ನಿರಂತರವಾಗಿರಬೇಕು ಡಾ ರಾಲ್ಫ್ ಜೋಹನ್ಸ್ ವೀರಾಜಪೇಟೆ, ಮಾ. ೨೭: ದಂತ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಹುಟ್ಟುಹಾಕಬೇಕು. ಜಗತ್ತು ಎದುರು ನೋಡುವಂತೆ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗೆ ಮುಂದಾಗುವAತೆ ಅಂತರರಾಷ್ಟಿçÃಯ ದಂತ ವೈದ್ಯಕೀಯ ಕಾರ್ಯಾಗಾರದ
ಅಪ್ಪಚೆಟ್ಟೋಳಂಡ ಕಪ್ ಹಾಕಿ ನಮ್ಮೆ ಒಂಭತ್ತನೇ ದಿನದಲ್ಲಿ ‘ಡಬಲ್ ಹ್ಯಾಟ್ರಿಕ್’ನಾಪೋಕ್ಲು, ಮಾ. ೨೭: ನಾಪೋಕ್ಲು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೨೩ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಒಂಭತ್ತನೆಯ ದಿನದ ಪಂದ್ಯಾಟದಲ್ಲಿ ಅಪ್ಪುಮಣಿಯಂಡ, ಮನೆಯಪಂಡ,
ಗಾಂಧಿ ಗ್ರಾಮ ಪುರಸ್ಕಾರ ಪ್ರದಾನ ಕೂಡಿಗೆ, ಮಾ, ೨೭: ಸರಕಾರದ ವತಿಯಿಂದ ನೀಡಲಾಗುವ ಗಾಂಧಿ ಗ್ರಾಮ ಪುರಸ್ಕಾರವನ್ನು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಪಡೆದುಕೊಂಡಿದೆ. ಗ್ರಾಮ ಪಂಚಾಯಿತಿಯು ೨೦೨೧-೨೨ ಸಾಲಿನಲ್ಲಿ ಪಂಚಾಯಿತಿ ಮಾಡಿದ ಸಾಧನೆಗಳನ್ನು ಗುರುತಿಸಿ,