ಸಾಹಸ ಪ್ರದರ್ಶನದ ಕೌಟುಂಬಿಕ ‘ಕೇರ್ಬಲಿ ನಮ್ಮೆ’ಗೆ ಸಂಭ್ರಮದ ಚಾಲನೆ

(ಅಣ್ಣೀರ ಹರೀಶ್‌ಮಾದಪ್ಪ) ಶ್ರೀಮಂಗಲ, ಏ. ೨: ಪೊನ್ನಂಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ಗ್ರಾಮದಲ್ಲಿ ಇಂದು ಸಂಭ್ರಮದ ವಾತಾವರಣ ಕಂಡು ಬಂದಿತು. ಹಗ್ಗಜಗ್ಗಾಟ ಇದೊಂದು ಕ್ರೀಡೆಯಾದರೂ ಇದನ್ನೂ ಸಂಭ್ರಮ ಹಬ್ಬದ