ಸಂಪನ್ನಗೊAಡ ಶ್ರೀ ಬೆಳ್ಳಾರಿಕ್ಕಮ್ಮ ದೇವರ ವಾರ್ಷಿಕೋತ್ಸವ

ಸುಂಟಿಕೊಪ್ಪ, ಏ. ೪: ಸುಂಟಿಕೊಪ್ಪ ಪನ್ಯ ಗ್ರಾಮದಲ್ಲಿ ನೆಲೆನಿಂತಿರುವ ಗ್ರಾಮ ದೇವತೆಯಾದ ಶ್ರೀ ಮಳೂರು ಬೆಳ್ಳಾರಿಕ್ಕಮ್ಮ ದೇವರ ವಾರ್ಷಿಕೋತ್ಸವ ಅಂಗವಾಗಿ ಎತ್ತು ಪೋರಾಟ್, ಚೌರಿಕುಣಿತ, ಶ್ರೀ ದೇವರ

ಮಾದ್ರೆ ಸುಗ್ಗಿ ಉತ್ಸವ ಸಂಪನ್ನ

ಮುಳ್ಳೂರು, ಏ. ೪: ಜಾನಪದ ಹಿನ್ನೆಲೆಯುಳ್ಳ ಮಾದ್ರೆ ಗ್ರಾಮದಲ್ಲಿ ನೆಲಸಿರುವ ಸುಗ್ಗಿಯಮ್ಮ, ಕೆಂಚಮ್ಮ, ದೇವಿರಮ್ಮನವರ ಸುಗ್ಗಿ ಹಬ್ಬ ಸಂಪನ್ನಗೊAಡಿತು. ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಮಾದ್ರೆ ಗ್ರಾಮದ

ಶತಾಯುಷಿ ಕುಪ್ಪುಡೀರ ಐ ಕಾಳಪ್ಪ ಅವರಿಗೆ ಸನ್ಮಾನ

ಶ್ರೀಮಂಗಲ, ಏ. ೪: ಬಾಡಗರಕೇರಿ ಗ್ರಾಮದ ಶತಾಯುಷಿ ಕುಪ್ಪುಡೀರ ಐ. ಕಾಳಪ್ಪ ಅವರನ್ನು ಕ್‌ಗ್ಗಟ್ಟ್ನಾಡ್ ಹಿರಿಯ ನಾಗರಿಕ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು. ಕ್‌ಗ್ಗಟ್ಟ್ನಾಡ್ ಹಿರಿಯ ನಾಗರಿಕ ವೇದಿಕೆ ಸ್ಥಾಪಕ