ಬಂಟಿAಗ್ಸ್ ಕಟ್ಟುವಾಗ ಬಿದ್ದು ಸಾವು *ಗೋಣಿಕೊಪ್ಪ, ಸೆ. ೫: ಗಣೇಶೋತ್ಸವದ ಪ್ರಯುಕ್ತ ಬಂಟಿAಗ್ಸ್ ಅಲಂಕಾರ ಮಾಡುತ್ತಿದ್ದ ವೇಳೆ ಕಂಬದ ಮೇಲಿನಿಂದ ಆಯತಪ್ಪಿ ಕೆಳಗೆ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ಗೋಣಿಕೊಪ್ಪ ಸಮೀಪದ ಚೆನ್ನಂಗೊಲ್ಲಿಯಲ್ಲಿ
ಕೆರೆಗೆ ಬಿದ್ದು ಮಹಿಳೆ ಸಾವು *ಗೋಣಿಕೊಪ್ಪ, ಸೆ. ೫: ಮೀನುಗಳಿಗೆ ಆಹಾರ ಹಾಕಲು ತೆರಳಿದ್ದ ಮಹಿಳೆಯೊಬ್ಬರು ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಟಿ. ಶೆಟ್ಟಿಗೇರಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಟಿ. ಶೆಟ್ಟಿಗೇರಿ,
ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನಾಧಾರಿತ ಶಿಕ್ಷಣ ಒದಗಿಸಲು ಯೋಜನೆ ಮಡಿಕೇರಿ, ಸೆ.೫: ಕೊಡಗು ಜಿಲ್ಲೆಯ ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಶಾಸಕರ ಶಾಸಕ ಪ್ರದೇಶಾಭಿವೃದ್ಧಿ ಅನುದಾನ ಮತ್ತು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ
ಕೋದಂಡರಾಮದಲ್ಲಿ ಶಾಸಕರಿಂದ ಅಭಿವೃದ್ಧಿಗೆ ಚಾಲನೆ ಮಡಿಕೇರಿ, ಸೆ. ೫: ಮಡಿಕೇರಿಯ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡರಾಮ ದೇವಾಲಯ ಆವರಣದಲ್ಲಿ ಸಮುದಾಯ ಭವನದ ಮುಂದುವರಿದ ಕಾಮಗಾರಿಗಾಗಿ ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ ಅವರು
ಬಸ್ ಬೆಂಕಿಗಾಹುತಿ ಕುಶಾಲನಗರ, ಸೆ. ೫: ವೀರಾಜಪೇಟೆಯಿಂದ ಮೈಸೂರು ಮಾರ್ಗವಾಗಿ ಬೆಂಗಳೂರು ಕಡೆಗೆ ತೆರಳುತ್ತಿದ್ದ ಬೆಂಗಳೂರು ಡಿಪೋಗೆ ಸೇರಿದ ರಸ್ತೆ ಸಾರಿಗೆ ಸಂಸ್ಥೆಯ ಪವರ್ ಪ್ಲಸ್ ಸಾರಿಗೆ ಬಸ್ ಹುಣಸೂರು