ನೀರಿನಲ್ಲಿ ಕಾಲು ಜಾರಿ ಬಿದ್ದು ಸಾವುಚೆಯ್ಯಂಡಾಣೆ/ನಾಪೋಕ್ಲು, ಏ. ೧೬: ಸ್ನಾನಕ್ಕೆ ತೆರಳಿದ್ದ ವೇಳೆ ಬಾಲಕಿಯೋರ್ವಳು ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದು, ಆಕೆಯನ್ನು ರಕ್ಷಿಸಲು ಮುಂದಾದ ಮಹಿಳೆ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ
ದುರ್ಗಾಪರಮೇಶ್ವರಿ ಉತ್ಸವ ಸಂಪನ್ನ ಗೋಣಿಕೊಪ್ಪ ವರದಿ, ಏ. ೧೬: ಬೆಳ್ಳೂರು ಗ್ರಾಮದ ದುರ್ಗಾಪರಮೇಶ್ವರಿ ದೇವರ ವಾರ್ಷಿಕೋತ್ಸವ ೮ ದಿನಗಳ ಕಾಲ ನಡೆಯಿತು. ಶುಕ್ರವಾರ ದೇವರ ದರ್ಶನದ ಮೂಲಕ ಸಂಪನ್ನಗೊAಡಿತು. ನಾಡಿನ ಭಕ್ತರು
ಚರಂಡಿ ಕಾಮಗಾರಿ ಸ್ಥಳ ಪರಿಶೀಲಿಸಿದ ಅಧಿಕಾರಿಗಳುಮಡಿಕೇರಿ, ಏ. ೧೬: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಗರೋತ್ಥಾನ ಹಂತ-೪ ಯೋಜನೆ ಅಡಿಯಲ್ಲಿ ಬಸವೇಶ್ವರ ರಸ್ತೆಗೆ ಹೊಂದಿಕೊAಡAತೆ ಅಶೋಕ ರಸ್ತೆಯಲ್ಲಿ ಚರಂಡಿ ನಿರ್ಮಾಣ ಹಾಗೂ ಸೋಮೇಶ್ವರ
ಕೇರಳದ ಪಯ್ಯಾಂಬಲ ಬೀಚ್ನಲ್ಲಿ ಕೊಡಗಿನ ಬಾಲಕ ನಾಪತ್ತೆ ಸೋಮವಾರಪೇಟೆ, ಏ. ೧೬: ಎಸ್.ಎಸ್. ಎಲ್.ಸಿ. ವಾರ್ಷಿಕ ಪರೀಕ್ಷೆ ಮುಗಿದ ನಂತರ ಕುಟುಂಬ ಸದಸ್ಯ ರೊಂದಿಗೆ ಖುಷಿ ಖುಷಿಯಾಗಿ ದೇವಾಲಯಗಳು ಹಾಗೂ ಪ್ರವಾಸಿ ತಾಣಗಳಿಗೆ ತೆರಳಿದ್ದ ಬಾಲಕನೋರ್ವ
ಯುವಜನತೆಯಲ್ಲಿ ಮತದಾನದ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮ ಮಡಿಕೇರಿ, ಏ. ೧೬ : ಮತದಾನದ ಮಹತ್ವ ಮತ್ತು ಮತದಾನ ಮಾಡಿ ಎಂಬ ಜಾಗೃತಿ ಸಂದೇಶದ ಬೈಕ್ ಜಾಥಾ ಮಡಿಕೇರಿಯಲ್ಲಿ ನಡೆಯಿತು. ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು