ಬಾಳೆಯಡ ಕಪ್ ಕ್ರಿಕೆಟ್ ನಮ್ಮೆಗೆ ಸಂಭ್ರಮದ ಚಾಲನೆ

ನಾಪೋಕ್ಲು, ಏ. ೨೨: ಕೊಡವ ಕುಟುಂಬಗಳ ನಡುವಿನ ವಾರ್ಷಿಕ ಕ್ರಿಕೆಟ್ ಉತ್ಸವಕ್ಕೆ ಇಂದು ನಾಪೋಕ್ಲುವಿನಲ್ಲಿ ಸಂಭ್ರಮದ ಚಾಲನೆ ದೊರೆಯಿತು. ೨೧ನೇಯ ವರ್ಷದ ಕ್ರಿಕೆಟ್ ನಮ್ಮೆಯನ್ನು ನಾಪೋಕ್ಲು -

ವರ್ತಕನ ಮೇಲೆ ಗುಂಡಿನ ದಾಳಿ ಪ್ರಾಣಾಪಾಯದಿಂದ ಪಾರು

ವೀರಾಜಪೇಟೆ, ಏ. ೨೨: ಅಂಗಡಿ ವರ್ತಕನ ಮೇಲೆ ರಿವಾಲ್ವಾರ್‌ನಿಂದ ಮೂರು ಸುತ್ತು ಗುಂಡು ಹಾರಿಸಿದ ಘಟನೆ ವೀರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮದಲ್ಲಿ ನಡೆದಿದೆ. ಎನ್. ರಂಜನ್ ಚಿಣ್ಣಪ್ಪ ಎಂಬಾತ

ಗೌಡ ಕುಟುಂಬಗಳ ಪಾಣತ್ತಲೆ ಫುಟ್ಬಾಲ್ ಕಪ್ಗೆ ಚಾಲನೆ

ಮಡಿಕೇರಿ, ಏ. ೨೨: ಹತ್ತು ಕುಟುಂಬ ಹದಿನೆಂಟು ಗೋತ್ರದ ಅರೆಭಾಷಿಕ ಗೌಡ ಕುಟುಂಬಗಳ ನಡುವಿನ ೨ನೇ ವರ್ಷದ ಪಾಣತ್ತಲೆ ಫುಟ್‌ಬಾಲ್ ಕಪ್‌ಗೆ ಚಾಲನೆ ನೀಡಲಾಯಿತು. ಮರಗೋಡುವಿನ ಸರಕಾರಿ ಹಿರಿಯ

ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಿ ಕ್ಯಾ ಸುಬ್ಬಯ್ಯ

ಮಡಿಕೇರಿ, ಏ. ೨೨: ಯುವ ಜನಾಂಗ ತಮ್ಮ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಅಂತರರಾಷ್ಟಿçÃಯ ಶೂಟಿಂಗ್‌ಪಟು ಕ್ಯಾ. ಸುಬ್ಬಯ್ಯ ಕರೆ ನೀಡಿದರು. ಐರಿ ಮಕ್ಕಡ

ಮತದಾನ ಮಾಡಲು ಪ್ರೇರೇಪಿಸುತ್ತಿರುವ ಪೋಸ್ಟರ್ಗಳು

ಮಡಿಕೇರಿ, ಏ. ೨೨: ಕೊಡಗು ಜಿಲ್ಲೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ