ಮೇ ೧೬ ರಿಂದ ಗೌಡ ಜನಾಂಗದ ಲೆದರ್ ಬಾಲ್ ಟಿ ೧೦ ಕ್ರಿಕೆಟ್ ಹಬ್ಬಮಡಿಕೇರಿ, ಏ. ೨೬: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಇದೇ ಪ್ರಪ್ರಥಮ ಬಾರಿಗೆ ೧೦ ಕುಟುಂಬ ೧೮ ಗೋತ್ರದ ಗೌಡ ಕ್ರಿಕೆಟ್ ಇತಿಹಾಸದಲ್ಲಿ ಲೆದರ್ ಬಾಲ್
ಅಂಚೆ ಮತಪತ್ರದ ಮೂಲಕ ಮತದಾನಕ್ಕೆ ೨೪೭೪ ಮಂದಿ ಹೆಸರು ನೋಂದಣಿ ಮಡಿಕೇರಿ, ಏ. ೨೬: ವಿಧಾನಸಭಾ ಚುನಾವಣೆ ಸಂಬAಧ ಈಗಾಗಲೇ ೮೦ ವರ್ಷ ಮೇಲ್ಪಟ್ಟವರು ಅಂಚೆ ಮತಪತ್ರ ಮೂಲಕ ಮತದಾನ ಮಾಡು ವಂತಾಗಲು ಗುರುತಿಸಲಾಗಿದ್ದು, ಈ ಸಂಬAಧ ತಾ.೨೯
ಕೊಡಗಿನ ಗಡಿಯಾಚೆ ನಕ್ಸಲ್ ಅಟ್ಟಹಾಸ: ೧೦ ಪೊಲೀಸ್ ಸಿಬ್ಬಂದಿ-ಚಾಲಕನ ಹತ್ಯೆ ನವದೆಹಲಿ, ಏ. ೨೬: ಚತ್ತೀಸ್‌ಗಢದಲ್ಲಿ ನಕ್ಸಲರು ನಡೆಸಿದ ಬಾಂಬ್ ಸ್ಫೋಟದಲ್ಲಿ ೧೦ ಮಂದಿ ಪೊಲೀಸ್ ಸಿಬ್ಬಂದಿಗಳು, ಓರ್ವ ಚಾಲಕ ಮೃತಪಟ್ಟಿರುವ
ಅಭ್ಯರ್ಥಿಗಳಿಂದ ಮತಯಾಚನೆ ರಂಜನ್ ಗ್ರಾಮ ಭೇಟಿ ಕೂಡಿಗೆ: ಕೂಡಿಗೆ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಮಡಿಕೇರಿ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಭೇಟಿ ನೀಡಿ ಮತಯಾಚನೆ ಮಾಡಿದರು. ಹುದುಗೂರು,
ಪುರಸಭೆ ವಿಧಿಸಿರುವ ಶುಲ್ಕ ಅವೈಜ್ಞಾನಿಕ ವೀರಾಜಪೇಟೆ, ಏ. ೨೬: ನಗರದಲ್ಲಿ ವಾಹನ ದಟ್ಟಣೆಯನ್ನು ನಿಯಂತ್ರಣಗೊಳಿಸಲು ಪುರಸಭೆಯು ವಿಧಿಸಿರುವ ಶುಲ್ಕ ಅವೈಜ್ಞಾನಿಕವಾಗಿದೆ, ಮೂಲಭೂತ ಸೌಕರ್ಯಗಳನ್ನು ನೀಡದೆ ತೆರಿಗೆ ಏರಿಕೆಗೊಳಿಸುವುದನ್ನು ನಾಗರಿಕ ಸಮಿತಿ ಖಂಡಿಸುತ್ತದೆ ಎಂದು