ಎಲೆಕ್ಟಾçನಿಕ್ ಸಿಗರೇಟ್ ವಶವೀರಾಜಪೇಟೆ, ಏ.೨೭: ಎಲೆಕ್ಟಾçನಿಕ್ ಸಿಗರೇಟನ್ನು ಸರಕಾರ ನಿಷೇಧಿಸಿದ್ದರೂ ಕೂಡ ಕೆಲವು ಅಂಗಡಿಗಳಲ್ಲಿ ಮಾರಾಟ ವಾಗುತ್ತಿರುವ ಹಿನ್ನೆಲೆ ವೀರಾಜಪೇಟೆ ನಗರ ಠಾಣೆ ಪೊಲೀಸರು ದಾಳಿ ನಡೆಸಿ ಮಾರಾಟಗಾರರ ವಿರುದ್ಧ
ಶ್ರೀ ಮಹರ್ಷಿ ಭಗೀರಥ ಜಯಂತಿಮಡಿಕೇರಿ, ಏ.೨೭: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶ್ರೀ ಮಹರ್ಷಿ ಭಗೀರಥ ಜಯಂತಿಯನ್ನು ಗುರುವಾರ ಸರಳವಾಗಿ ಆಚರಿಸಲಾಯಿತು. ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ
ಪಾಣತ್ತಲೆ ಕಪ್ ಫುಟ್ಬಾಲ್ ೪ ತಂಡಗಳು ಕ್ವಾರ್ಟರ್ ಫೈನಲ್ಗೆಮಡಿಕೇರಿ, ಏ. ೨೭: ಹತ್ತು ಕುಟುಂಬ ೧೮ ಗೋತ್ರದ ಅರೆಭಾಷಿಕ ಗೌಡ ಕುಟುಂಬಗಳ ನಡುವೆ ಮರಗೋಡು ಸ.ಹಿ.ಪ್ರಾ. ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಪಾಣತ್ತಲೆ ಕಪ್ ಫುಟ್ಬಾಲ್‌ನಲ್ಲಿ ಕಲ್ಲುಮುಟ್ಲು,
ದೇಶದ ಪ್ರತಿಷ್ಠಿತ ಹಾಕಿ ಪಂದ್ಯಾವಳಿಗಳ ಸಾಲಿನಲ್ಲಿ ಕೊಡವ ಹಾಕಿ ಹಬ್ಬ ಮಡಿಕೇರಿ, ಏ. ೨೬ : ಕೇವಲ ಕೊಡವ ಕುಟುಂಬಗಳಿಗೆ ಮಾತ್ರ ಸೀಮಿತವಾದ ಹಾಕಿ ಪಂದ್ಯಾವಳಿ ಯಾದರೂ ಭಾರತ ದೇಶದಲ್ಲಿ ನಡೆಯುವ ವಿವಿಧ ಪ್ರತಿಷ್ಠಿತ ಹಾಕಿ ಪಂದ್ಯಾವಳಿಯ ಪಟ್ಟಿಯಲ್ಲಿ
ವರುಣನಿಲ್ಲದೆ ಸೊರಗಿದ ಗೇರು ಬೆಳೆ ಆರ್ಥಿಕ ನಷ್ಟದಲ್ಲಿ ಬೆಳೆಗಾರರು ಕರಿಕೆ, ಏ. ೨೬: ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಮಳೆಯ ಕೊರತೆಯಿಂದಾಗಿ ಗೇರು ಬೆಳೆದ ರೈತರು ತೀವ್ರ ನಷ್ಟ ಅನುಭವಿಸುವ ಆತಂಕ ಎದುರಾಗಿದೆ. ಕೊಡಗಿನ ಸಂಪಾಜೆ, ಕರಿಕೆ, ಪೆರಾಜೆ,