ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ರೋಡ್ ಶೋ ಮಡಿಕೇರಿ, ಮೇ ೪: ಮಡಿಕೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪನವರು ಮೂರ್ನಾಡುವಿನ ಅಯ್ಯಪ್ಪ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ಮೂರ್ನಾಡು ಪಟ್ಟಣದಲ್ಲಿ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ
ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಡಾ ಮಂಥರ್ ಗೌಡ ಪ್ರಚಾರ ಶನಿವಾರಸಂತೆ. ಮೇ ೪: ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್ ಗೌಡ ಜಿಲ್ಲೆಯ ಗಡಿಭಾಗ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು. ನಂತರ ಬೆಸೂರು,
ನಮೂನೆ ೧೨ರ ಮೂಲಕ ಮತ ಚಲಾವಣೆ ಸೋಮವಾರಪೇಟೆ, ಮೇ ೪: ನಮೂನೆ ೧೨ರಲ್ಲಿ ಹೆಸರು ನೋಂದಾಯಿಸಿಕೊAಡಿದ್ದ ಮತದಾರರಿಗೆ, ಮತದಾನಕ್ಕೆ ಚುನಾವಣಾ ಆಯೋಗದ ನಿರ್ದೇಶನದಂತೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ಮತ್ತು ಭಾನುವಾರ ವಿಶೇಷಚೇತನರು
ಶನಿವಾರಸಂತೆಯಲ್ಲಿ ಅಪ್ಪಚ್ಚು ರಂಜನ್ ಮತಯಾಚನೆಶನಿವಾರಸಂತೆ, ಮೇ ೪: ಪಟ್ಟಣ ವ್ಯಾಪ್ತಿಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಅವರು ಬೆಂಬಲಿಗರ ಜೊತೆ ಮತಯಾಚನೆ ಮಾಡಿದರು. ಪಟ್ಟಣದ ಅಂಗಡಿ-ಮುAಗಟ್ಟು, ಹೊಟೇಲ್,
ಮಾಲ್ದಾರೆಯಲ್ಲಿ ಶತಾಯುಷಿ ಮತದಾನಸಿದ್ದಾಪುರ, ಮೇ ೪: ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆಯಿಂದ ಮತದಾನ ಮಾಡುವ ಪ್ರಕ್ರಿಯೆ ನಡೆಯಿತು. ಚುನಾವಣೆ ನಡೆಯುವ ಮತ ಕೇಂದ್ರಗಳಿಗೆ ತೆರಳಲು ಸಾಧ್ಯವಾಗದ ೮೦ ವರ್ಷ ಮೇಲ್ಪಟ್ಟ