ಕೂಡಿಗೆ, ಮಾ. ೧೨ : ಕುಶಾಲನಗರ ನಾಡು ಕಚೇರಿಯಲ್ಲಿ ಈಖUIಖಿS ತಂತ್ರಾAಶದಲ್ಲಿ ರೈತರ ಪಹಣೆಗೆ ಆದಾರ್ ಕಾರ್ಡ್ ಬ್ಯಾಂಕ್ ಪಾಸ್‌ಬುಕ್ ಜೋಡಣೆ ಅಭಿಯಾನದ ಆಂದೋಲನ ಆರಂಭವಾಗಿದೆ.
ರೈತರು ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಲು ಮತ್ತು ಪರಿಹಾರದ ಯೋಜನೆಯ ಸೌಲಭ್ಯಗಳನ್ನು ನೇರವಾಗಿ ಅವರವರ ಖಾತೆಗೆ ಹಾಕಲು ಅನುಕೂಲವಾಗುವಂತೆ ಈ ಯೋಜನೆಯನ್ನು ಸರಕಾರ ಜಾರಿಗೆ ತಂದಿದೆ ಅದರಿಂz ಪ್ರತಿಯೊಬ್ಬ ರೈತರು ತಮ್ಮ ಪಹಣೆಗೆ ಆದಾರ್ ಕಾರ್ಡ್ ಬ್ಯಾಂಕ್ ಪಾಸ್‌ಬುಕ್ ಜೋಡಣೆ ಮಾಡಿಕೊಳ್ಳಲು ಈ ಎಲ್ಲಾ ದಾಖಲೆಗಳ. ಪ್ರತಿಯನ್ನು ನಾಡಕಚೇರಿಗೆ ಒದಗಿಸಬೇಕೆಂದು ಕುಶಾಲನಗರ ವಲಯ ಕಂದಾಯ ನಿರೀಕ್ಷಕ ಸಂತೋಷ್ ತಿಳಿಸಿದ್ದಾರೆ.