ಏರಿಕೆಯಾಗುತ್ತಿರುವ ಶುಂಠಿಯ ದರ ಸಂತಸದಲ್ಲಿ ಬೆಳೆಗಾರಕಣಿವೆ, ಮೇ ೪: ಕಳೆದ ಮೂರು ದಶಕಗಳ ಈಚೆಗೆ ಕೃಷಿಕರ ಪಾಲಿನ ಮುಖ್ಯ ಬೆಳೆಯೇ ಆಗಿ ಹೋಗಿರುವ ಪ್ರಮುಖ ವಾಣಿಜ್ಯ ಬೆಳೆ ಶುಂಠಿಯನ್ನು ಜಿಲ್ಲೆಯಾದ್ಯಂತ ರೈತರು ಕೈಗೊಂಡಿದ್ದಾರೆ.
ಕೆರೆಯಲ್ಲಿ ಮುಳುಗಿದ್ದ ವಿದ್ಯಾರ್ಥಿಯ ಶವ ಪತ್ತೆಸೋಮವಾರಪೇಟೆ, ಮೇ ೪: ನಿನ್ನೆ ದಿನ ಕೆರೆಯಲ್ಲಿ ಸ್ನಾನಕ್ಕೆಂದು ಇಳಿದಿದ್ದ ಚೌಡ್ಲು ಗ್ರಾಮದ ಅರೆಬೆಟ್ಟ ನಿವಾಸಿ, ಕೂಲಿ ಕಾರ್ಮಿಕ ಸದಾಶಿವ ಮತ್ತು ಲೀಲಾ ದಂಪತಿ ಪುತ್ರ, ಶರತ್
ಮಡಿಕೇರಿಯ ತುಫೈಲ್ ಸೇರಿದಂತೆ ಇಬ್ಬರ ವಿರುದ್ಧ ಚಾರ್ಜ್ಶೀಟ್ ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಮೇ ೪: ಸುಳ್ಯದ ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬAಧಿಸಿದAತೆ ಇಬ್ಬರು ನಿಷೇಧಿತ ಪಿಎಫ್‌ಐ ಕಾರ್ಯಕರ್ತರ ವಿರುದ್ಧ ರಾಷ್ಟಿçÃಯ ತನಿಖಾ
ಸಾಲಬಾಧೆ ವಿಷ ಸೇವಿಸಿದ್ದ ಕೃಷಿಕ ಸಾವುಸೋಮವಾರಪೇಟೆ, ಮೇ ೪: ಸಾಲಬಾಧೆಯಿಂದ ವಿಷ ಸೇವಿಸಿದ್ದ ಕೃಷಿಕರೋರ್ವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಸಮೀಪದ ಮಾಟ್ನಳ್ಳಿ ಗ್ರಾಮದ ಆದಿಗಳಲೆಯಲ್ಲಿ ನಡೆದಿದೆ. ಮಾಟ್ನಳ್ಳಿ-ಆದಿಗಳಲೆ ಗ್ರಾಮದ ನಿವಾಸಿ ಇಂದುಕುಮಾರ್(೪೫) ಎಂಬವರೇ
ಜೆಡಿಎಸ್ ಅಭ್ರ್ಥಿ ನಾಪಂಡ ಮುತ್ತಪ್ಪ ರೋಡ್ ಶೋ ನಾಪೋಕ್ಲು, ಮೇ ೪: ಸಮಾಜದ ಎಲ್ಲಾ ವರ್ಗದ ಜನರಿಗೆ ಹತ್ತು ಹಲವಾರು ಕಾರ್ಯಕ್ರಮಗಳು, ಯೋಜನೆಗಳನ್ನು ರೂಪಿಸುವುದು ಮಾತ್ರವಲ್ಲ ಅದನ್ನು ಜನರಿಗೆ ತಲುಪಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ