ಜಿಲ್ಲೆಯಲ್ಲಿ ಬಿಜೆಪಿ ಭದ್ರಕೋಟೆ ಮುರಿದು ಕಾಂಗ್ರೆಸ್ ವಿಜಯ ಪತಾಕೆ ಮಡಿಕೇರಿ, ಮೇ ೧೩: ಜಿಲ್ಲೆಯಲ್ಲಿ ಭಾರತೀಯ ಜನತಾಪಕ್ಷ (ಬಿಜೆಪಿ)ದ ಭದ್ರಕೋಟೆ ಈ ಬಾರಿ ಛಿದ್ರಗೊಂಡಿದೆ. ಕಳೆದ ಹಲವು ವರ್ಷಗಳಿಂದ ಕೊಡಗಿನಲ್ಲಿ ಸುಭದ್ರವಾಗಿದ್ದ ಬಿಜೆಪಿ ಆಡಳಿತದ ಪಾರುಪತ್ಯಕ್ಕೆ ಮತದಾರರು
ವೀರಾಜಪೇಟೆ ಮೊದಲ ಬಾರಿಗೆ ಕೊಡವ ಶಾಸಕಮಡಿಕೇರಿ, ಮೇ ೧೩: ಈ ಹಿಂದೆ ಕೊಡಗು ಮೂರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿತ್ತು. ಮಡಿಕೇರಿ, ವೀರಾಜಪೇಟೆ ಹಾಗೂ ಸೋಮವಾರಪೇಟೆ ತಾಲೂಕುಗಳು ಪ್ರತ್ಯೇಕ ವಿಧಾನಸಭಾ ಕ್ಷೇತ್ರಗಳಾಗಿದ್ದವು. ೨೦೦೮ರಲ್ಲಿ ಕ್ಷೇತ್ರ
ಭರ್ಜರಿ ಬಹುಮತದೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ಜಯಭೇರಿ ಮಡಿಕೇರಿ, ಮೇ ೧೩: ಕರ್ನಾಟಕ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ರಾಷ್ಟಿçÃಯ ಕಾಂಗ್ರೆಸ್ ಪಕ್ಷ ಭರ್ಜರಿ ಬಹುಮತದೊಂದಿಗೆ ಗೆಲುವು ಸಾಧಿಸಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಗೌಡ ಫುಟ್ಬಾಲ್ ಕಪ್ ಇಂದು ಫೈನಲ್ಚೆಯ್ಯಂಡಾಣೆ, ಮೇ ೧೩ : ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ೬ನೇ ವರ್ಷದ ಫುಟ್ಬಾಲ್ ಟ್ರೋಫಿ ಪಂದ್ಯಾಟ ಮರಗೋಡು ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿದೆ. ತಾ. ೧೪ರಂದು (ಇಂದು)
ಅಮ್ಮ ಎಂದರೆ ಅಷ್ಟೇ ಸಾಕೇ‘‘ಹಸಿವೆಂದರೆ ತಂಗಳಿಟ್ಟು ಕಲಸಿ, ರುಚಿ ಎಂದರೆ ಈರುಳ್ಳಿ ಬಿಡಿಸಿ, ಉಪ್ಪೆಂದರೆ ಮೆಣಸಿನ ಕಾಯಿ ಕಿವುಚಿ, ಸಾಕೆಂದರೂ ‘ಈರುಳ್ಳಿ ನಂಚ್ಕ ಕುಡ್ಕಪ್ಪ’ ಎಂದು ಹೊಟ್ಟೆ ಬಿರಿಯುವಂತೆ ಕುಡಿಸಿ ಬೆಳೆಸಿದವಳು