ಮನೆ ಮೇಲೆ ಬಿದ್ದ ವಿದ್ಯುತ್ ಕಂಬ ಮಡಿಕೇರಿ, ಮೇ ೧೮: ಮೇಕೇರಿಯ ಪುಟ್ಟಂಗಡ ಪೈಸಾರಿಯಲ್ಲಿ ಮಳೆಗೆ ಗಣಪತಿ ಎಂಬವರ ಮನೆ ಮೇಲೆ ವಿದ್ಯುತ್ ಕಂಬ ಬಿದ್ದು ಹಾನಿಯಾಗಿದೆ.
ತಾ ೨೫ ರಂದು ಉಚಿತ ಸಾಮೂಹಿಕ ವಿವಾಹ ಚೆಯ್ಯಂಡಾಣೆ, ಮೇ ೧೮: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿಯ ಆಶ್ರಯದಲ್ಲಿ ೪ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ತಾ. ೨೫ ರಂದು ನಾಪೋಕ್ಲು ಸಮೀಪದ
‘‘ಸೊಡರು’’ ಒಂದು ಪೂರ್ವಾವಲೋಕನಸಮಾಜದಲ್ಲಿ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಕಾರ್ಯ ನಿರ್ವಹಿಸುವ ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ಥಂಭ ಪತ್ರಿಕೋದ್ಯಮ. ಪತ್ರಕರ್ತರು ಸಮಾಜದ ಕೈಗನ್ನಡಿ ಇದ್ದಂತೆ. ಒಂದು ಸಮಾಜದ ಭೂತ, ವರ್ತಮಾನದ ರೀತಿಯನ್ನು
ಕೊಡಗಿನ ಗಡಿಯಾಚೆಆದಾಯ ಮೀರಿ ಆಸ್ತಿ - ಡಿ.ಕೆ.ಶಿ. ಸದ್ಯಕ್ಕೆ ನಿರಾಳ ನವದೆಹಲಿ/ಬೆಂಗಳೂರು, ಮೇ ೧೭: ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಬಿಗ್ ರಿಲೀಫ್
ಪ್ರಥಮ ಕೊಡವ ಯುವಮೇಳ ವಿಶಿಷ್ಟ ಪ್ರಯತ್ನಕ್ಕೆ ಬೆಂಬಲ ಮಡಿಕೇರಿ, ಮೇ ೧೭: ಕೊಡವ ಜನಾಂಗದ ವಿಶಿಷ್ಟವಾದ ಸಂಸ್ಕೃತಿ, ಆಚಾರ - ವಿಚಾರಗಳು, ಹಬ್ಬ ಹರಿದಿನಗಳ ಮಹತ್ವ, ಪರಂಪರೆಯೊAದಿಗೆ ಕೊಡಗು ಜಿಲ್ಲೆಯ ಅವಿನಾಭಾವ ಸಂಬAಧದ ಬಗ್ಗೆ ಯುವ