ಶ್ರೀಮಂಗಲ, ಮೇ ೨೪: ಪೊನ್ನಂಪೇಟೆ ತಾಲೂಕು ಬಾಡಗರಕೇರಿ ಗ್ರಾಮದ ಅಣ್ಣೀರ ಕುಟುಂಬದ ಶತಾಯುಷಿ ಮುತ್ತಮ್ಮ ಚಂಗಪ್ಪ (೧೦೪- ತಾಮನೆ ಮುಲ್ಲೇಂಗಡ- ಬಿ.ಶೆಟ್ಟಿಗೇರಿ) ಇವರನ್ನು ಅಣ್ಣೀರ ಕುಟುಂಬ ಅಭಿವೃದ್ಧಿ ಸಂಘದಿAದ ಇತ್ತೀಚೆಗೆ ಅವರ ಮನೆಯಲ್ಲಿ ಸನ್ಮಾನಿಸಲಾಯಿತು.
ಕೃಷ್ಣ ಉತ್ತಪ್ಪ ಅಣ್ಣೀರ ಕುಟುಂಬದ ಅಧ್ಯಕ್ಷ ಲವ ಅಯ್ಯಪ್ಪ ಉಪಾಧ್ಯಕ್ಷ ವಸಂತ ತಿಮ್ಮಯ್ಯ ಕಾರ್ಯದರ್ಶಿ ಹರೀಶ್ ಮಾದಪ್ಪ ಹಾಗೂ ಸಮಿತಿ ಸದಸ್ಯರು ಕುಟುಂಬಸ್ಥರು ಪಾಲ್ಗೊಂಡಿದ್ದರು.