ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ ಮಡಿಕೇರಿ, ಜೂ. ೮: ೨೦೨೩-೨೪ ಸಾಲಿಗೆ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕ/ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಹೊಸದಾಗಿ ಪ್ರವೇಶ ಬಯಸುವ ಹಿಂದುಳಿದ ವರ್ಗಗಳ ಪ್ರವರ್ಗ-೧, ೨ಎ,೨
ಅಪಘಾತ ಪ್ರಕರಣ ಶಿಕ್ಷೆ ಶನಿವಾರಸಂತೆ, ಜೂ. ೮: ಅಪಘಾತದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ದಿನಾಂಕ ೩೦.೦೯.೨೦೨೧ ರಂದು ಇಲ್ಲಿನ ಗುಂಡೂರಾವ್ ಬಡಾವಣೆಯ ಬಿ.ಸಿ. ರವಿ ಎಂಬಾತ
ಸಸ್ಯ ಕ್ಷೇತ್ರದಲ್ಲಿ ಸಸಿ ವಿತರಣೆಗೆ ಚಾಲನೆಸೋಮವಾರಪೇಟೆ, ಜೂ. ೮: ತಾಲೂಕಿನ ಪ್ರಾದೇಶಿಕ ವಲಯ ವ್ಯಾಪ್ತಿಯ ಹುದುಗೂರು ಗ್ರಾಮದ ಸಸ್ಯ ಕ್ಷೇತ್ರ‍್ರದಲ್ಲಿ ರೈತರಿಗೆ ವಿವಿಧ ಜಾತಿಯ ಸಸಿಗಳ ವಿತರಣೆಗೆ ಸಾಮಾಜಿಕ ಅರಣ್ಯ ಇಲಾಖೆಯ ವಲಯ
ಅಂಬೇಡ್ಕರ್ ಯುವಕ ಸಂಘದಿAದ ಅಂಬೇಡ್ಕರ್ ಜಯಂತಿಹೆಬ್ಬಾಲೆ, ಜೂ. ೮: ಹೆಬ್ಬಾಲೆ ಗ್ರಾಮದಲ್ಲಿ ಬುಧವಾರ ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಡಾ. ಮಂಥರ್ ಗೌಡ
ವಿವಿಧೆಡೆ ವಿಶ್ವ ಪರಿಸರ ದಿನಾಚರಣೆಮಡಿಕೇರಿ: ವಿಸ್ತರಣಾ ಶಿಕ್ಷಣ ಘಟಕ ಮತ್ತು ಕೃಷಿ ಇಲಾಖೆ ಸಹಯೋಗದೊಂದಿಗೆ ೫೦ನೇ ವಿಶ್ವ ಪರಿಸರ ದಿನವನ್ನು ಸೋಮವಾಪೇಟೆ ತಾಲೂಕಿನ ೭ನೇ ಹೊಸಕೋಟೆಯಲ್ಲಿ “ಪ್ಲಾಸ್ಟಿಕ್‌ಗೆ ಪರಿಹಾರ” ಎಂಬ ಶೀರ್ಷಿಕೆಯೊಂದಿಗೆ