ಕಾಡಾನೆಗಳ ಹಾವಳಿ ಬೆಳೆ ನಷ್ಟ

ಕೂಡಿಗೆ, ಸೆ. ೧೮: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತ್ತೂರು ಗ್ರಾಮದ ಮಲ್ಲಿಕಾರ್ಜುನ ಎಂಬವರ ಜಮೀನಿಗೆ ಕಾಡಾನೆಗಳು ಧಾಳಿ ಮಾಡಿ ಬೆಳೆ ನಾಶಗೊಳಿಸಿವೆ. ಆನೆಕಾಡು ವ್ಯಾಪ್ತಿಯ ಅತ್ತೂರು ಪ್ರದೇಶದ