ವಿಸ್ತಾರವಾಗಿ ಬೆಳೆಯುತ್ತಿದೆ ಮಡಿಕೇರಿಯ ಕಸ ತ್ಯಾಜ್ಯಗಳ ಗುಡ್ಡ

(ವರದಿ : ಪ್ರಜ್ವಲ್ ಜಿ.ಆರ್.) ಮಡಿಕೇರಿ, ಜೂ. ೧೫: ನಿರ್ಜನ ಭೂ-ಪ್ರದೇಶ, ಆಗಸದೆತ್ತರಕ್ಕೆ ಏರಿರುವ ಕಸ-ತ್ಯಾಜ್ಯಗಳಿಂದ ನಿರ್ಮಿತವಾದ ಕಟ್ಟಡಗಳು, ಇವು ಒಂದು ಸಿನಿಮಾದಲ್ಲಿನ ಚಿತ್ರಣವಾಗಿದೆ. ಈ ಸಿನಿಮಾವು ೭೦೦

‘ನೀಟ್’ ಜೆಇಇಯಲ್ಲಿ ಮಾನ್ಯ ಗಣಪತಿ ಸಾಧನೆ

ಮಡಿಕೇರಿ, ಜೂ. ೧೫: ವೈದ್ಯಕೀಯ ಕ್ಷೇತ್ರದಲ್ಲಿ ರಾಷ್ಟçಮಟ್ಟದ ಪದವಿ ಕಾಲೇಜುಗಳ ಪ್ರವೇಶಾತಿಗೆ ಸಂಬAಧಿಸಿದ ‘ನೀಟ್’ ಹಾಗೂ ತಾಂತ್ರಿಕ ಕ್ಷೇತ್ರದ ರಾಷ್ಟಿçÃಯ ಪರೀಕ್ಷೆ ಜೆಇಇಯಲ್ಲಿ ಜಿಲ್ಲೆಯ ಯುವತಿ ಮುಂಜಾAದಿರ

ತೋಟದಲ್ಲಿ ಮರದ ಕೊಂಬೆ ಬಿದ್ದು ವ್ಯಕ್ತಿ ದುರ್ಮರಣ

ಸೋಮವಾರಪೇಟೆ, ಜೂ. ೧೫: ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಮರದ ಕೊಂಬೆ ಬಿದ್ದು ವಿವಾಹಿತ ವ್ಯಕ್ತಿಯೋರ್ವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿರುವ ಘಟನೆ ನಿನ್ನೆ ಸಂಜೆ ಸಂಭವಿಸಿದೆ. ಸಮೀಪದ ಗೌಡಳ್ಳಿ

೧ ತಿಂಗಳಿನಿAದ ಉರಿಯುತ್ತಿರುವ ಕೆನಡಾ ಕಾಡ್ಗಿಚ್ಚು

ಉತ್ತರ ಅಮೇರಿಕಾ ಖಂಡದ ಉತ್ತರ ಭಾಗದಲ್ಲಿನ ಕಾಡ್ಗಿಚ್ಚುಪೀಡಿತ ಕೆನಡಾ ದೇಶದಲ್ಲಿ ಏಪ್ರಿಲ್ ಕೊನೆಯ ವಾರದಲ್ಲಿ ಪ್ರಾರಂಭಗೊAಡಿರುವ ಕಾಡ್ಗಿಚ್ಚು, ಇಂದಿಗೂ ಉರಿಯುತ್ತಲೇ ಇದೆ. ಮತ್ತೆ ಒಂದು ತಿಂಗಳ ಕಾಲ