ಮಡಿಕೇರಿ ನಗರಸಭೆ ತ್ಯಾಜ್ಯ ವಿಲೇವಾರಿ ಯೋಜನೆಮಡಿಕೇರಿ, ಜೂ. ೧೬: ಜಿಲ್ಲಾ ಕೇಂದ್ರ ಮಡಿಕೇರಿ ನಗರ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಸಂಗ್ರಹವಾಗಿರುವ ಭಾರೀ ಪ್ರಮಾಣದ ತ್ಯಾಜ್ಯ ವಿಲೇವಾರಿ ಸಂಬAಧ ಮಡಿಕೇರಿ ನಗರಸಭೆ ಸಲ್ಲಿಸಿದ್ದ
ಸಿಇಟಿ ಪರೀಕ್ಷೆಯಲ್ಲಿ ೧೨೬ನೇ ಸ್ಥಾನಮಡಿಕೇರಿ, ಜೂ. ೧೬: ಪೊನ್ನಂಪೇಟೆಯ ದೃತಿ ಎಸ್.ಆರ್. ಸಿ.ಇ.ಟಿ ಪರೀಕ್ಷೆಯಲ್ಲಿ ಇಂಜಿನಿಯರಿAಗ್ ವಿಭಾಗದಲ್ಲಿ ೧೨೬ ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಮಂಗಳೂರಿನ ಬಾಸ್ಕೊ ಪ್ರಿಯೂನಿವರ್ಸಿಟಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ
ರಸ್ತೆ ಅಪಘಾತ ದಂಪತಿ ಸಾವುಹೆಬ್ಬಾಲೆ, ಜೂ. ೧೬ : ಬೆಟ್ಟದಪುರ - ಕಿತ್ತೂರು ಮುಖ್ಯ ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ ಬೊಲೆರೋ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ತೊರೆನೂರು ಗ್ರಾಮದ ಮಂಜುನಾಥ
ವಾರ್ಷಿಕ ವಿಶೇಷ ಶಿಬಿರಶನಿವಾರಸಂತೆ, ಜೂ. ೧೬: ಭಾರತಿ ವಿದ್ಯಾಸಂಸ್ಥೆ ಪ್ರಥಮ ದರ್ಜೆ ಕಾಲೇಜಿನ ೨೦೨೨-೨೩ ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರ ತಾ. ೧೭ ರಿಂದ ೨೩ ರವರೆಗೆ ಚಿಕ್ಕಕೊಳತ್ತೂರು
ಇಂದು ಆಹಾರ ಸ್ಪರ್ಧೆಮಡಿಕೇರಿ, ಜೂ. ೧೬: ಹಿಂದೂ ಪತ್ರಿಕೆ ಆಶ್ರಯದಲ್ಲಿ ಮಡಿಕೇರಿಯಲ್ಲಿ ತಾ. ೧೭ ರಂದು (ಇಂದು) ಆಹಾರ ಸ್ಪರ್ಧೆ ನಡೆಯಲಿದೆ. ನಗರದ ಕೊಹಿನೂರು ರಸ್ತೆಯಲ್ಲಿರುವ ರೆಡ್‌ಬ್ರಿಕ್ಸ್ ಇನ್ ಕಟ್ಟಡದ ಸತ್ಕಾರ