ದಂಡಿನ ಮಾರಿಯಮ್ಮ ದೇವಾಲಯ ಉದ್ಘಾಟನೆಕೊಡ್ಲಿಪೇಟೆ, ಜೂ. ೧೫: ಸಮೀಪದ ಚಿಕ್ಕಭಂಡಾರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ದಂಡಿನ ಮಾರಿಯಮ್ಮ ದೇವಾಲಯದ ಉದ್ಘಾಟನಾ ಕಾರ್ಯಕ್ರಮ ಹಲವು ಧಾರ್ಮಿಕ ಕೈಂಕರ್ಯಗಳೊAದಿಗೆ ನೆರವೇರಿತು. ಸಭಾ ಕಾರ್ಯಕ್ರಮದ ಸಮಾರೋಪ
ಕೊಡಗು ಉಸ್ತುವಾರಿ ಸಚಿವರ ಮುಂದೆ ಬೆಟ್ಟದಷ್ಟು ಸವಾಲುಗಳುಮಡಿಕೇರಿ, ಜೂ. ೧೫: ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹಿರಿಯ ರಾಜಕಾರಣಿ ಎನ್.ಎಸ್. ಭೋಸರಾಜು ಅವರಿಗೆ ಕೊಡಗು ಜಿಲ್ಲೆಯಲ್ಲಿ
ಬ್ಯಾಡ್ಮಿಂಟನ್ ಕುಶಾಲನಗರ ತಂಡ ಚಾಂಪಿಯನ್ಚೆಟ್ಟಳ್ಳಿ, ಜೂ. ೧೫: ಫ್ರೀಡಂ ಬಾಯ್ಸ್ ಹುಂಡಿ ಎಸ್.ಬಿ.ಸಿ. ವತಿಯಿಂದ ಸಿದ್ದಾಪುರದಲ್ಲಿ ಆಯೋಜಿಸಲಾದ ಪ್ರಥಮ ವರ್ಷದ ಕೊಡಗು ಮುಸ್ಲಿಂ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕುಶಾಲನಗರ ತಂಡ ಚಾಂಪಿಯನ್ ಪಟ್ಟವನ್ನು
ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಕೋರ್ಟ್ನಲ್ಲಿ ವಿಚಾರಣೆಮಡಿಕೇರಿ, ಜೂ. ೧೫ : ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆಯ ಕುರಿತು ಸಿಎನ್‌ಸಿ ಬೇಡಿಕೆಗೆ ಪೂರಕವಾಗಿ ಆಯೋಗವನ್ನು ರಚಿಸಬೇಕೆಂದು ಖ್ಯಾತ ಅರ್ಥಶಾಸ್ತçಜ್ಞ ಡಾ .ಸುಬ್ರಮಣಿಯನ್ ಸ್ವಾಮಿ ಅವರು
ರೈತರಿಗೆ ‘ಕಹಿ’ ಮೂಡಿಸಿದ ಸಿಹಿಗೆಣಸು ಬೆಳೆ ಬೆಲೆ ಇಳಿಕೆಯಿಂದ ಪರದಾಟ ಕೂಡಿಗೆ, ಜೂ. ೧೫: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಸಾಲಿನಲ್ಲಿ ಸಿಹಿಗೆಣಸು ಬೆಳೆಗೆ ಉತ್ತಮವಾದ ಬೆಲೆ ದೊರೆತ ಹಿನ್ನೆಲೆ ಈ ಸಾಲಿನಲ್ಲಿ ತಾಲೂಕು ವ್ಯಾಪ್ತಿಯ ನೂರಾರು ರೈತರು